ಮಲೇಬೇನ್ನೂರು
ಶ್ರೀ ಬೀರಲಿಂಗೇಶ್ವರ ಪ್ರಥಮ ದರ್ಜೆ ಮಹಾವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಗತ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಬಿ.ಎ. ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರಾದ ‘ಶ್ವೇತಾ ಮತ್ತು ರಂಜಿತ್’ ಅವರಿಗೆ ಹಳೇ ವಿದ್ಯಾರ್ಥಿಗಳ ವಿದ್ಯಾವರ್ಧಕ ಸಂಘದ ವತಿಯಿಂದ ‘ನೆನಪಿನ ಕಾಣಿಕೆ’ ನೀಡಲಾಯಿತು. ಈ ಸಂದರ್ಭದಲ್ಲಿ ಸದಸ್ಯರುಗಳಾದ ಶಾಂತಕುಮಾರ್, ರಮೇಶ್, ತಿಮ್ಮಯ್ಯ, ಲಿಂಗರಾಜ್, ರಾಜು ಜಿಗಳಿ ಮತ್ತು ಶ್ರೀಮತಿ ಜ್ಯೋತಿ. ಹಾಜರಿದ್ದರು.







