ಹಾವೇರಿಯಲ್ಲಿಕುಡಿಯುವ ನೀರಿಗೆ ಹಾಹಾಕಾರಇದ್ದರು ನಗರಸಭೆ ಅಧಿಕಾರಿಗಳು ಜಾಣಕುರುಡು

ಹಾವೇರಿ

              ನಗರದಲ್ಲಿ ಸುಮಾರು 20-25 ದಿವಸವಾದರೂ ಹಾವೇರಿಯಲ್ಲಿ ಹನಿ ಕುಡಿಯುವ ನೀರಿಗೂಆಹಾಕಾರಉಂಟಾಗಿದೆ. ಸಂಬಂಧಪಟ್ಟ ನಗರಸಬೆ ಅಧಿಕಾರಿಗಳು ಜಾಣಕುರುಡುತನತೋರಿಸುತಿದ್ದಾರೆ.ಪ್ರಸ್ತುತ ಮಳೆಗಾಲವಿದ್ದರೂ ಸರಿಯಾಗಿಕುಡಿಯುವ ನೀರಿಗಾಗಿಆಹಾಕಾರಉಂಟಾಗಿದೆ.ಕೂಡಲೇ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡುಕುಡಿಯುವ ನೀರು ಬೀಡಬೇಕು.ಇಲ್ಲವಾದಲ್ಲಿ ಸಾರ್ವಜನಿಕರೊಂದಿಗೆ ನಗರಸಭೆಎದುರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದುಜನಪರ ಹೋರಾಟಗಾರ ಸಿದ್ದರಾಜ ಜಾಬೀನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link