ಬೆಂಗಳೂರು: 
ಯಲಹಂಕದಲ್ಲಿರುವ ಹುತಾತ್ಮ ಯೋಧ ಸಂದೀಪ್ ಉನ್ನಿಕೃಷ್ಣನ್ ನಾಮಫಲಕವಿದ್ದ ಗ್ರಾನೈಟ್ ಸ್ಲಾಬ್ ಸ್ಮಾರಕ ಫಲಕವನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ಧ್ವಂಸಗೊಳಿಸಿದ್ದಾರೆ.
ವೀರ ಸೇನಾನಿ ಸಂದೀಪ್ ಉನ್ನಿಕೃಷ್ಣನ್ ಸ್ಮಾರಕ ಧ್ವಂಸ : ಸಂಸದ ರಾಜೀವ್ ಆಕ್ರೋಶ
ದುಷ್ಕರ್ಮಿಗಳ ಕೃತ್ಯಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಕಳವಳ ವ್ಯಕ್ತಪಡಿಸಿದ್ದು, ಧ್ವಂಸಗೊಳಿಸಿರುವ ಉನ್ನಿಕೃಷ್ಣನ್ ಅವರ ನಾಮಫಲಕ ಇದ್ದ ಗ್ರಾನೈಟ್ ಸ್ಲಾಬ್‌ನ್ನು ಮರು ಅಳವಡಿಸುವಂತೆ ಬಿಬಿಎಂಪಿ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








