ತುಮಕೂರು :
ಬೆಂಗಳೂರಿನಲ್ಲಿ ನಡೆದ ಇಂಡಿಯಾ ಲೀಡರಷಿಪ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ತುಮಕೂರಿನ ಪ್ರಸಿದ್ಧ ಚಿನ್ನಾಭರಣದ ಅಂಗಗಡಿಯಾದ ” ಶ್ರೀ ಮಹಾಲಕ್ಷ್ಮಿ ಜ್ಯೂವೆಲರ್ಸ್ “ಗೆ “ದಿ ಬೆಸ್ಟ್ ಅ್ಯಂಟೀಕ್ ಗೋಲ್ಡ್ ಜ್ಯೂವೆಲರ್ಸ್ ಇನ್ ತುಮಕೂರು ” ಎಂಬ ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿದ್ದು ಇದನ್ನು ಪ್ರಸಿದ್ಧ ಬಾಲಿವುಡ್ ತಾರೆಯಾದ ದಿಯಾಮಿರ್ಜಾ ಅವರು ಶ್ರೀ ಮಹಾಲಕ್ಷ್ಮಿ ಜ್ಯೂವೆಲರ್ಸ್ ನ ಕಿಶೋರ್ ಕುಮಾರ್ ನಾಲೋಡೆ ಅವರಿಗೆ ನೀಡಿದ್ದಾರೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
