ಚಿಕ್ಕಬಳ್ಳಾಪುರ : ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾದ ನಾಲ್ಕು ಬ್ಯಾಗ್ ಪತ್ತೆ..!

ಚಿಕ್ಕಬಳ್ಳಾಪುರ

     ನಗರದ ಸರ್ಕಾರಿ ಬಸ್ಸು ನಿಲ್ದಾಣದಲ್ಲಿ ವಾರಸುದಾರರಿಲ್ಲದ ನಾಲ್ಕು ಬ್ಯಾಗ್​ಗಳು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಕುಳಿತುಕೊಳ್ಳುವ ಒಂದೊಂದು ಬೆಂಚ್​ ಕೆಳಗೆ ಒಂದೊಂದು ಬ್ಯಾಗ್​ ನಂತೆ ಒಟ್ಟು ನಾಲ್ಕು ಬ್ಯಾಗಗಳಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ವಿಷಯ ತಿಳಿಯುತ್ತಿದಂತೆ ಬಸ್ ನಿಲ್ದಾಣಕ್ಕೆ ಬಾಂಬ್ ಪತ್ತೆದಳ, ಶ್ವಾನ ದಳ ದೌಡಾಯಿಸಿದ್ದು, ಪ್ರಯಾಣಿಕರನ್ನು ಚದುರಿಸಿ ಸ್ಥಳ ಪರಿಶೀಲನೆ ನಡೆಸುತ್ತಿದೆ. ಸದ್ಯ ನಿಲ್ದಾಣಕ್ಕೆ ಬಸ್ಸುಗಳ ಪ್ರವೇಶ ನಿರ್ಬಂಧಿಸಲಾಗಿದೆ.

ಹೆಚ್ಚಿ ವಿವರಗಳನ್ನು ನಿರೀಕ್ಷಿಸಲಾಗಿದೆ…. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link