ಹುಬ್ಬಳ್ಳಿ:
ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ನಾಡೋಜ ಪಾಟೀಲ ಪುಟ್ಟಪ್ಪ ಅವರು ಅನಾರೋಗ್ಯದ ಹಿನ್ನಲೆಯಲ್ಲಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ನಾಡೋಜ ಪಾಟೀಲ ಪುಟ್ಟಪ್ಪ ಅವರು ಇಂದು ರಾತ್ರಿ ವಿಧಿ ವಶರಾಗಿದ್ದಾರೆ.
ಕನ್ನಡ ನಾಡು ನುಡಿ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿದ್ದ ಅಪ್ರತಿಮ ಹೋರಾಟಗಾರ ನಾಡು ಕಂಡ ಹೆಮ್ಮೆಯ ಪತ್ರಕರ್ತರಾದ ಪಾಪು ಅವರ ನಿಧನಕ್ಕೆ ರಾಜ್ಯವೇ ಕಂಬನಿ ಮಿಡಿದಿದೆ.
