ನಾಲಾ ಕಳಪೆ ಕಾಮಗಾರಿ, ಶಾಸಕರ ಜಾಣ ಕುರುಡು

ತಿಪಟೂರು :

   5-6ಲಕ್ಷದ ಚಿಕ್ಕಪುಟ್ಟ ಕಾಮಗಾರಿಗಳಲ್ಲಿ ಅಳತೆಗೋಲು ಹಿಡಿದು ಸ್ಥಳದಲ್ಲೇ ನಿಂತುಕಾಮಗಾರಿ ಮಾಡುಸಿವ ಶಾಸಕ ಬಿ.ಸಿ.ನಾಗೇಶ್ ಹೇಮಾವತಿ ನಾಲ ವಿಸ್ತರಣೆಯಕೋಟ್ಯಾಂತರರೂವೆಚ್ಚದಕಾಮಗಾರಿ ಕಳಪೆಯಾದರು ಜಾಣಕುರುತನವನ್ನು ಪ್ರದರ್ಶಿಸುತ್ತಿದ್ದಾರೆಂದು ಜೆ.ಡಿ.ಎಸ್‍ಕಾರ್ಯಾಧ್ಯಕ್ಷ ಶಿವಸ್ವಾಮಿ ತಿಳಿಸಿದ್ದಾರೆ.

    ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸುವ ಅವರುಜಿಲ್ಲೆಯರೈತರಜೀವನಾಡಿಯಾದ ಹೇಮಾವತಿ ನಾಲಾ ಅಗಲೀಕರಣಐದು ನೂರುಕೋಟಿಗಿಂತ ಹೆಚ್ಚಾಗಿದೆ.ಆದರೆ ಶಾಸಕರುಇತ್ತ ಸುಳಿಯುತ್ತಿಲ್ಲ, ನಾಲೆಯ ಭದ್ರತೆಗೆ ಹಂತ ಹಂತವಾಗಿ ಕೆಂಪು, ಜೇಡಿ ಹಾಗೂ ಕಲ್ಲುಮಿಶ್ರಿತ ಮಣ್ಣನ್ನುಉಪಯೋಗಿಸ ಪ್ರತಿ ಹಂತದಲ್ಲೂರೋಲರ್ ಹೊಡೆದು ಭದ್ರಪಡಿಸಬೇಕು.ಆದರೆಯಾವುದೇ ನಿಯಮಪಾಲನೆ ಮಾಡುತ್ತಿಲ್ಲ ಕೇವಲ ಒಂದೇರೀತಿಯ ಮಣ್ಣನ್ನು ಹಾಗೂ ನಾಲೆಯ ನಿಯಂತ್ರಣಕ್ಕೆಕಾಂಕ್ರೀಟ್ ಅವಶೇಷಗಳನ್ನು ಉಪಯೋಗಿಸಿ ನಾಲೆಯಅಗಲೀಕರಣ ಮಾಡುತ್ತಿದ್ದಾರೆ.ನಾಲೆಯಲ್ಲಿ ಪ್ರತಿನಿಮಿಷಕ್ಕೆ 3000 ಕ್ಯೂಸೆಕ್ಸ್ ನೀರು ಹರಿಯುತ್ತಿದೆ.

    ಜೋರಾಗಿ ಮಳೆ ಬಂದು, ನಾಲೆ ಹೊಡೆದು ಹೋದರೆಅನೇಕ ಹಳ್ಳಿಗಳು ಮುಳುಗಡೆಯಾಗಿ ಬಾರಿ ನಷ್ಠುಮಟಾಗುತ್ತದೆಆದ್ದರಿಂದ ಶಾಸಕರು ಮುಂದಿನ ಚುನಾವಣೆದೃಷ್ಠಿಯಲ್ಲಿಟ್ಟುಕೊಂಡು, ಆತ್ಮ ಸಾಕ್ಷಿಗೆ ವಂಚನೆ ಮಾಡಿಕೊಳ್ಳದೆ ಕ್ರಮಜರುಗಿಸಿಬೇಕೆಂದು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link