ಮಿಡಿಗೇಶಿ : ಈರಣ್ಣನ ಬೆಟ್ಟಕ್ಕೆ ಕಿಡಿಗೇಡಿಗಳಿಂದ ಬೆಂಕಿ

 ಮಿಡಿಗೇಶಿ :

      ಗ್ರಾಮದ ಬಳಿಯಿರುವ ಈರಣ್ಣನ ಬೆಟ್ಟಕ್ಕೆ ಮಾರ್ಚ್ 1 ರಂದು ಅಪರಾಹ್ನ ಸುಮಾರು 1 ಗಂಟೆ ಸಮಯದಲ್ಲಿ ಯಾರೊ ಕಿಡಿಗೇಡಿಗಳು ಬೆಂಕಿಯಿಟ್ಟಿದ್ದಾರೆ.

      ಬೆಟ್ಟದಲ್ಲಿ ನೂರಾರು ಮೂಕ ಪ್ರಾಣಿಗಳು ಆಶ್ರಯ ಪಡೆದಿದ್ದು, ಅವುಗಳಿಗೆ ಈ ಮೂಲಕ ಕಿರುಕುಳ ನೀಡಿದಂತಾಗಿದೆ. ಬರೀ ಪ್ರಾಣಿಗಳು ಮಾತ್ರವಲ್ಲದೆ ಪಕ್ಷಿಗಳು, ಅವುಗಳ ಮರಿಗಳು, ಮೊಟ್ಟೆಗಳು ಅಲ್ಲದೆ ಜೇನುಗೂಡುಗಳು ಅಹ ಬೆಂಕಿಗೆ ಆಹುತಿಯಾಗುವಂತಾಗಿದೆ. ಇದರ ಜೊತೆಗೆ ದನಕರುಗಳಿಗೆ ಆಹಾರ ಮೂಲವಾಗಿದ್ದ ಹುಲ್ಲಿನ ಜೊತೆ ಗಿಡ-ಮರಗಳೂ ಕೂಡ ಹಾಳಾಗುವಂತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ    

Recent Articles

spot_img

Related Stories

Share via
Copy link