ಶ್ರೇಷ್ಠ ವೈದ್ಯ ಪ್ರಶಸ್ತಿ

ದಾವಣಗೆರೆ:


ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಘಟಕದಿಂದ ವೈದ್ಯಕೀಯ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯ ಸಾಹಿತಿಗಳಿಗೆ ಪ್ರತಿ ವರ್ಷ ಕೊಡಮಾಡುವ 2020-21ನೇ ಸಾಲಿನ “ಶ್ರೇಷ್ಠ ವೈದ್ಯ ಸಾಹಿತಿ ಪ್ರಶಸ್ತಿಗೆ ಭಾಜನರಾಗಿರುವ ದಾವಣಗೆರೆಯ ಎಸ್ ಎಸ್ ಆಸ್ಪತ್ರೆಯ ಉಪಪ್ರಾಂಶುಪಾಲರು ಹಾಗೂ ಪೆಥಾಲಜಿ ವಿಭಾಗದ ಮುಖ್ಯಸ್ಥರಾದ ಡಾ ಶಶಿಕಲಾ ಪಿ ಕೃಷ್ಣಮೂರ್ತಿಯವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

2019-2020 ನೇ ಸಾಲಿಗೆ ಹೊನ್ನಾವರದ ಡಾ ಹೆಚ್.ಎಸ್ ಅನುಪಮ ಹಾಗು ಸಾಗರದ ಹೆಚ್.ಎಸ್‍ಮೋಹನ್‍ಮತ್ತು 2020-21ನೇ ಸಾಲಿಗೆ ದಾವಣಗೆರೆ ಎಸ್. ಎಸ್‍ಆಸ್ಪತ್ರೆ ಪೆಥಾಲಜಿ ವಿಭಾಗದ ಮುಖ್ಯಸ್ಥರಾದ ಡಾ ಶಶಿಕಲಾ ಪಿ.ಕೃಷ್ಣಮೂರ್ತಿ ಹಾಗು ಹುಬ್ಬಳಿಳಿಯ ಡಾ ವಿ.ಜಿ ಕುಲಕರ್ಣಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link