ಬೆಳ್ಳೂಡಿ ಶಾಖಾ ಮಠದಲ್ಲಿ ಐಎಎಸ್/ ಕೆಎಎಸ್ ತರಬೇತಿ ಕೇಂದ್ರ ಆರಂಭಿಸಲು ಪೂರ್ವ ಸಿದ್ಧತೆ

ಹರಿಹರ :

ಹರಿಹರ ತಾಲ್ಲೂಕಿನ ಶ್ರೀ ಕನಕಗುರುಪೀಠ ಬೆಳ್ಳೋಡಿ ಶಾಖಾಮಠ, ಆಶ್ರಯದಲ್ಲಿ ಚಂದ್ರ ಗುಪ್ತ ಮೌರ್ಯ ಇನ್ಸೈಟ್ಸ್ ಐಎಎಸ್/ ಕೆಎಎಸ್ ತರಬೇತಿ ಕೇಂದ್ರವನ್ನು ಪ್ರಾರಂಭಿಸಲು ಜಿ.ಬಿ ವಿನಯ್ ಕುಮಾರ್ ಇನ್ಸೈಟ್ಸ್ ಐಎಎಸ್ ಅಕಾಡೆಮಿ ಸಂಸ್ಥಾಪಕರು ಜೊತೆಗೆ ಸುದೀರ್ಘ ಚರ್ಚೆಯಲ್ಲಿ ಜಗದ್ಗುರುಗಳಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಯವರು,

ಚಂದ್ರಗುಪ್ತಮೌರ್ಯ ಶಾಲೆ ಕಾರ್ಯದರ್ಶಿ ನಿಂಗಪ್ಪನವರು, ಪ್ರಾಂಶುಪಾಲೆ ಶೃತಿ ಇನಾಂದಾರ್ ಸಮಾಜದ ಯುವ ಮುಖಂಡರಾದ ನಂದಿಗಾವಿ ಶ್ರೀನಿವಾಸ್ ತುಮಕೂರಿನ ಪ್ರಜಾಪ್ರಗತಿ ಸಹ ಸಂಪಾದಕ ಮಧುಕರ್, ಪ್ರಾಧ್ಯಾಪಕರಾದ ಪ್ರೊ.ಯೋಗೀಶ್, ನೀಲಗಂಗಾ ಪ್ಯಾರಾ ಮೆಡಿಕಲ್ ಕಾಲೇಜಿನ ಕಾರ್ಯದರ್ಶಿ ಕಲ್ಲಪ್ಪ ಹಾಗೂ ಮತ್ತಿತರರು ಇದ್ದರು.

ಹಳ್ಳಕ್ಕೆ ಬಿದ್ದ ಬಸ್ : 7 ವಿದ್ಯಾರ್ಥಿಗಳ ದುರ್ಮರಣ

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link