ತುಮಕೂರು:
ರಾಜ್ಯ ಸರಕಾರ ಮಹತ್ವದ ಬಿಸಿಯೂಟ ಯೋಜನೆ ಗೆ ಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರಿಡುವುದಾಗಿ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು.ಶ್ರೀ ಗಳ ಹೆಸರು ಘೋಷಿಸಬೇಕೆಂದುಮುಖ್ಯಮಂತ್ರಿ ಗಳಲ್ಲಿ ಪ್ರಾಸ್ತಾವಿಕ ಭಾಷಣದಲ್ಲಿ ಮನವಿ ಮಾಡಿದ ಗುರುವಂದನಾ ಸ್ವಾಗತ ಸಮಿತಿಯ ಅಧ್ಯಕ್ಷ ಬಿ. ವೈ. ವಿಜಯೇಂದ್ರ.
ಈಗಾಗಲೇ ಶ್ರೀ ಗಳ ಪುಣ್ಯ ಸ್ಮರಣೆ ಯ ದಿನವನ್ನು ದಾಸೋಹ ದಿನ ವಾಗಿ ಘೋಷಿಸಿದ್ದು ಶ್ರೀ ಗಳ ಜನ್ಮದಿನದ ಸಂದರ್ಭದಲ್ಲಿ ಅವರ ಹೆಸರನ್ನು ಚಿರಸ್ಥಾಯಿಯಾಗಿ ಸಲು ಬಿಸಿಯೂಟದ ಯೋಜನೆ ಗೆ ಶ್ರೀ ಗಳ ಹೆಸರಿಡುವ ಸರಕಾರಿ ಆದೇಶ ವನ್ನು ಶೀಘ್ರವೇ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಗಳು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ