ಭಾರಿ ಮಳೆ : ಹಲವು ರೈಲು ಸಂಚಾರ ರದ್ದು…!

ಬೆಂಗಳೂರು

    ಬೆಂಗಳೂರಿನಿಂದ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕೆಲ ರೈಲುಗಳ ಸಂಚಾರವನ್ನು ನಿನ್ನೆ ತಾಲ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಅದರಂತೆ ಇಂದು ಮತ್ತಷ್ಟು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಭಾರೀ ಮಳೆಯಿಂದಾಗಿ ಬೇಸಿನ್ ಬ್ರಿಡ್ಜ್ ಮತ್ತು ವ್ಯಸರ್ಪಡಿ ರೈಲು ನಿಲ್ದಾಣಗಳ ನಡುವಿನ ಸೇತುವೆ ನಂ.114 ರ ಮೇಲೆ ನೀರು ತುಂಬಿಕೊಂಡ ಪರಿಣಾಮ ಕರ್ನಾಟಕದಿಂದ ಹೊರಡುವ 10 ರೈಲುಗಳನ್ನು ಇಂದು ರದ್ದು ಮಾಡಿ ನೈಋತ್ಯ ರೈಲ್ವೆ ತಿಳಿಸಿದೆ.

ಯಾವೆಲ್ಲಾ ರೈಲುಗಳು ರದ್ದು

  • ರೈಲು ಸಂಖ್ಯೆ: 20623 ಮೈಸೂರು ಟು ಕೆಎಸ್​ಆರ್​ ಬೆಂಗಳೂರು
  • ರೈಲು ಸಂಖ್ಯೆ: 20624 ಕೆಎಸ್​ಆರ್​ ಬೆಂಗಳೂರು ಟು ಮೈಸೂರು
  • ರೈಲು ಸಂಖ್ಯೆ: 16022 ಮೈಸೂರು ಟು ಡಾ. ಎಂಜಿಆರ್​ ಚೆನೈ ಕೇಂದ್ರ
  • ರೈಲು ಸಂಖ್ಯೆ: 16022 ಮೈಸೂರು ಟು ಡಾ. ಎಂಜಿಆರ್​ ಚೆನೈ ಕೇಂದ್ರ
  • ರೈಲು ಸಂಖ್ಯೆ: 12607 ಡಾ. ಎಂಜಿಆರ್​ ಚೆನೈ ಕೇಂದ್ರ ಟು ಕೆಎಸ್​ಆರ್​ ಬೆಂಗಳೂರು 
  • ರೈಲು ಸಂಖ್ಯೆ: 12608 ಕೆಎಸ್​ಆರ್​ ಬೆಂಗಳೂರು ಟು ಡಾ. ಎಂಜಿಆರ್​ ಚೆನೈ ಕೇಂದ್ರ
  • ರೈಲು ಸಂಖ್ಯೆ: 12609 ಡಾ. ಎಂಜಿಆರ್​ ಚೆನೈ ಕೇಂದ್ರ ಟು ಮೈಸೂರು
  • ರೈಲು ಸಂಖ್ಯೆ: 12610 ಮೈಸೂರು ಟು ಡಾ. ಎಂಜಿಆರ್​ ಚೆನೈ ಕೇಂದ್ರ
  • ರೈಲು ಸಂಖ್ಯೆ: 12027 ಡಾ. ಎಂಜಿಆರ್​ ಚೆನೈ ಕೇಂದ್ರ ಟು ಕೆಎಸ್​ಆರ್​ ಬೆಂಗಳೂರು
  • ರೈಲು ಸಂಖ್ಯೆ: 12028 ಕೆಎಸ್​ಆರ್​ ಬೆಂಗಳೂರು ಟು ಡಾ. ಎಂಜಿಆರ್​ ಚೆನೈ ಕೇಂದ್ರ
  • ರೈಲು ಸಂಖ್ಯೆ: 12657 ಡಾ. ಎಂಜಿಆರ್​ ಚೆನೈ ಕೇಂದ್ರ ಟು ಕೆಎಸ್​ಆರ್​ ಬೆಂಗಳೂರು

Recent Articles

spot_img

Related Stories

Share via
Copy link