ಮಧುಗಿರಿ :
ಶನಿವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ಭೇಟಿ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು.ಪಟ್ಟಣದ ತುಮುಲ್ ಉಪ ಕಛೇರಿಯಲ್ಲಿ ಅಭಿನಂದನಾ ಸಮಾರಂಭ ಹಾಗೂ ಹಾಲು ಉತ್ಪಾದಕ ರೈತರಿಗೆ 41.95 ಲಕ್ಷ ರೂ ಗಳ ಚೆಕ್ ವಿತರಣೆ ಮತ್ತು ಕ್ಯಾಲೆಂಡರ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ,
ಹನಿ ಟ್ರಾಫ್ ಮಾಡಿಸುತ್ತಿರುವವರಿಗೆ ಒಳ್ಳೆಯದಾಗಲಿ, ಇಡೀ ರಾಜ್ಯದಲ್ಲಿ ಶೋಚಿತರ ಬಗ್ಗೆ ದ್ವಿನಿಯಾಗಿರುವ ಕೆ ಎನ್ ರಾಜಣ್ಣ ಹಾಗೂ ನನ್ನನ್ನು ಕಟ್ಟಿ ಹಾಕುವ ಪ್ರಯತ್ನ ನಡೆಯುತ್ತಿದೆ. ಈ ಹನಿ ಟ್ರಾಫ್ ಗೆ ಮುಂದಾಗಿರುವವರಿಗೆ ಒಳ್ಳೆಯದಾಗಲಿ ಈ ಬಗ್ಗೆ ನನ್ನ ಬಳಿ ಅಗತ್ಯ ದಾಖಲೆಗಳು ಇದ್ದೂ ಶನಿವಾರ ಸಂಜೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಅವರು ಸೂಚಿಸಿದರೆ ದೂರು ನೀಡುತ್ತೇನೆ ಇಲ್ಲಾವೆಂದರೆ ಇಲ್ಲಿಗೆ ಸುಮ್ಮನಾಗುತ್ತೇನೆಂದರೆ. ಆದರೆ ಹನಿ ಟ್ರಾಫ್ ಹಿಂದೆ ಯಾರು ಯಾರೂ ಇದ್ದಾರೆ ಎಂಬುದು ಎಲ್ಲಾರಿಗೂ ತಿಳಿಯ ಬೇಕು.ಹನಿ ಟ್ರಾಫ್ ವಿಚಾರವಾಗಿ ಶನಿವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ಭೇಟಿ ಮಾಡಲಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು.
ಪಟ್ಟಣದ ತುಮುಲ್ ಉಪ ಕಛೇರಿಯಲ್ಲಿ ಅಭಿನಂದನಾ ಸಮಾರಂಭ ಹಾಗೂ ಹಾಲು ಉತ್ಪಾದಕ ರೈತರಿಗೆ 41.95 ಲಕ್ಷ ರೂ ಗಳ ಚೆಕ್ ವಿತರಣೆ ಮತ್ತು ಕ್ಯಾಲೆಂಡರ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ,ಹನಿ ಟ್ರಾಫ್ ಮಾಡಿಸುತ್ತಿರುವವರಿಗೆ ಒಳ್ಳೆಯದಾಗಲಿ, ಇಡೀ ರಾಜ್ಯದಲ್ಲಿ ಶೋಚಿತರ ಬಗ್ಗೆ ದ್ವನಿಯಾಗಿರುವ ಕೆ ಎನ್ ರಾಜಣ್ಣ ಹಾಗೂ ನನ್ನನ್ನು ಕಟ್ಟಿ ಹಾಕುವ ಪ್ರಯತ್ನ ನಡೆಯುತ್ತಿದೆ.
ಈ ಹನಿ ಟ್ರಾಫ್ ಗೆ ಮುಂದಾಗಿರುವವರಿಗೆ ಒಳ್ಳೆಯದಾಗಲಿ ಈ ಬಗ್ಗೆ ನನ್ನ ಬಳಿ ಅಗತ್ಯ ದಾಖಲೆಗಳು ಇದ್ದೂ ಶನಿವಾರ
ಸಂಜೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಅವರು ಸೂಚಿಸಿದರೆ ದೂರು ನೀಡುತ್ತೇನೆ ಇಲ್ಲಾವೆಂದರೆ ಇಲ್ಲಿಗೆ ಸುಮ್ಮನಾಗುತ್ತೇನೆಂದರೆ. ಆದರೆ ಹನಿ ಟ್ರಾಫ್ ಹಿಂದೆ ಯಾರು ಯಾರೂ ಇದ್ದಾರೆ ಎಂಬುದು ಎಲ್ಲಾರಿಗೂ ತಿಳಿಯ ಬೇಕು.
