ಇದ್ದಕ್ಕಿದಂತೆ ಬಾಯ್ತೆರೆದ ರಸ್ತೆ ; ಮುಂದೆನಾಯ್ತು ಗೊತ್ತಾ…?

ಸಿಯೋಲ್ 

       ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್​ನಲ್ಲಿ ಜನನಿಬಿಡ ರಸ್ತೆಯ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಭೂಮಿ ಬಾಯ್ತೆರೆದಿದ್ದು ಕಾರು ಜಸ್ಟ್​ ಮಿಸ್ ಆಗಿದ್ದು, ಬೈಕ್ ಆ ಹೊಂಡದೊಳಗೆ ಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಬೈಕ್ ಸವಾರ ದೈತ್ಯ ಗುಂಡಿಯೊಳಗೆ ಕಣ್ಮರೆಯಾಗುವುದನ್ನು ಮತ್ತು ಅವನ ಮುಂದೆ ಇದ್ದ ಕಾರು ಪಾರಾಗುವುದನ್ನು ವಿಡಿಯೋದಲ್ಲಿ ನೋಡಬಹುದು. ಮತ್ತೊಂದು ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಹಿಡಿಯಲಾದ ವೀಡಿಯೊದಲ್ಲಿ ಬೈಕರ್ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಸಿಂಕ್​ ಹೋಲ್​ಗೆ ಬೀಳುವುದನ್ನು ಕಾಣಬಹುದು.

Recent Articles

spot_img

Related Stories

Share via
Copy link