ಬೆಂಗಳೂರು:
LAQSA “ ವತಿಯಿಂದ “ಇಂಡಿಯನ್ ಇನ್ಸ್ಟಿಟ್ಯೂಷನಲ್ ಕ್ವಾಂಟ್ ಕಾನ್ಫರೆನ್ಸ್” ವತಿಯಿಂದ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ರಿಷಿ ಕೊಹ್ಲಿ, ಪಂಕಜ್ ಮಣಿ ಈ ಇವೆಂಟ್ ನ ಆಯೋಜಿಸಿದ್ದು, ಲೀಡಿಂಗ್ ಫಂಡ್ ಮ್ಯಾನೇಜರರ್ಸ್ ಆದ ಹರಿಕೃಷ್ಣನ್, ದೀಪಕ್ ಶೆಣ್ಣೈ, ಲಕ್ಷ್ಮಿ ಅಯ್ಯರ್ ಭಾಗವಹಿಸಿದ್ದರು.
“LAQSA”ಇವೆಂಟ್ ಒಂದು ಕಮ್ಯೂನಿಟಿ ಆಗಿದ್ದು, ಇದು ನಾನ್ ಪ್ರೊಫಿಟರ್ಬಲ್ ಅಸೋಸಿಯೇಷನ್ ಆಗಿದೆ. ಈ ಇವೆಂಟ್ ನಲ್ಲಿ ಕ್ವಾಂಟ್ ಸ್ಟ್ರಾಟೆಜಿಸ್ ಬಗ್ಗೆ ಮಾಹಿತಿ ನೀಡಲಾಯಿತು.“LAQSA” ಇವೆಂಟ್ ನಲ್ಲಿ ಕ್ವಾಂಟ್ ಐಡಿಯಾಸ್ ಹಾಗು ಕ್ವಾಂಟ್ ಸ್ಟ್ರಾಟೆಜಿ ಎಕ್ಸ್ಚೇಂಜ್ ಬಗ್ಗೆ ಲೀಡಿಂಗ್ ಫಂಡ್ ಮ್ಯಾಂಜರ್ಸ್ ಬಗ್ಗೆ ಮಾಹಿತಿ ನೀಡಿದರು.
