ನಾಯಕನಹಟ್ಟಿ.
ವರದಿ : ಹರೀಶ್ ನಾಯಕನಹಟ್ಟಿ
ಮಧ್ಯ ಕರ್ನಾಟಕದ ಪವಾಡಪುರುಷ ಮಾಡಿದಷ್ಟು ನೀಡು ಭಿಕ್ಷೆ ಎಂಬ ವಚನ ನುಡಿದಿರುವ. ಸಮಾಜ ಸುಧಾರಕ ಶ್ರೀ ಗುರು ತಿಪ್ಪೇರುದ್ರಸ್ವಾಮಿ.ಶ್ರೀ ಗುರು ತಿಪ್ಪೇರುದ್ರಸ್ವಾಮಿ ಎನ್ನುವ ದೇವಸ್ಥಾನವು 15ನೇ ಶತಮಾನದಿಂದ
ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯಲ್ಲಿರುವ ಜನಪ್ರಿಯ ದೇವಾಲಯಗಳಲ್ಲಿ ಒಂದಾಗಿದೆಮೂರು ಉಪ ಸನ್ನಿಧಿಗಳು ಒಂದುವೆ.ಒಳ ಮಠ.ಹೊರ ಮಠ, ಏಕಾಂತೇಶ್ವರ ,ಸನ್ನಿಧಿ ನಾಯಕನಹಟ್ಟಿ ಕ್ಷೇತ್ರದ ಹೃದಯ ಭಾಗದಲ್ಲಿದೆ.ಸಮಾಜ ಸುಧಾರಕ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಇಂದು ಮತ್ತು ಮುಸ್ಲಿಂ ಭಕ್ತರಿಂದ ಭಾವಕ್ಯತೆಯಿಂದ ಕೂಡಿದ್ದು. ಎರಡು ಧರ್ಮದೊಂದಿಗೆ ಹಾಗೂ ಸಕಲ ಎಲ್ಲಾ ಜಾತಿ ವರ್ಗಗಳಿಂದಲೂ. ಪೂಜಿಸಲ್ಪಡುವ ಕ್ಷೇತ್ರವಾಗಿದೆ.
ನಾಯಕನಹಟ್ಟಿ ಸುತ್ತಮುತ್ತ 5 ಕೆರೆಗಳನ್ನು. ಐದು ಪುರಗಳನ್ನು ನಿರ್ಮಿಸಿದ ಶ್ರೀ ಗುರು ತಿರುದ್ರಸ್ವಾಮಿ.ಅರ್ಚಕ ಪಿ. ಟಿ. ಶಿವಲಿಂಗ ಮೂರ್ತಿ ಮಾತನಾಡಿ. ಪ್ರತಿವರ್ಷದಂತೆ ಮಾರ್ಚು ತಿಂಗಳಲ್ಲಿ ಜಾತ್ರೆ ನಡೆಯುತ್ತದೆ. ಹಲವಾರು ಭಕ್ತಾದಿಗಳು ಸಂತಾನ ಇಲ್ಲದವರಗೆ ಸಂತಾನವನ್ನು ಕೊಡುತ್ತಾರೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ.ಪ್ರತಿ ಸೋಮವಾರ ಅತೀ ಹೆಚ್ಚು ಭಕ್ತಾದಿಗಳು. ದೇವಸ್ಥಾನಕ್ಕೆ ಆಗಮಿಸಿ ಅಭಿಷೇಕ ಮತ್ತು ಪೂಜೆ ಸಲ್ಲಿಸಿಕೊಂಡು. ಹೋಗುತ್ತಾರೆ. ಎಂದರು.
