ಶಾಲಾ ವಿದ್ಯಾರ್ಥಿಗಳಿಗೆ ವಿದ್ಯುತ್ ಶಕ್ತಿಯಿಂದ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಜಾಗೃತಿ

ನಾಯಕನಹಟ್ಟಿ

ವರದಿ ಹರೀಶ್ ನಾಯಕನಹಟ್ಟಿ

     ಪಟ್ಟಣದ ಮಯೂರ್ ಇಂಟರ್ನ್ಯಾಷನಲ್ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯುತ್ ಶಕ್ತಿಯಿಂದ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.

     ಈ ಕಾರ್ಯಕ್ರಮದಲ್ಲಿ ವೆಂಕಟೇಶ್ ಸಹಾಯಕ ಇಂಜಿನಿಯರ್ ತಾಂತ್ರಿಕ, ಎನ್‌ಬಿ ಬೋರಣ್ಣ ಶಾಖಾಧಿಕಾರಿಗಳು ನಾಯಕನಹಟ್ಟಿ, ಸೂರಲಿಂಗಪ್ಪ ಶಾಖಾಧಿಕಾರಿಗಳು ತಳಕು, ನಾಗರಾಜ್ ಶಾಖಾಧಿಕಾರಿಗಳು ಹಿರೇಹಳ್ಳಿ, ಪಿಎಸ್ಐ ಪಾಂಡುರಂಗಪ್ಪ ಎಸ್, ಎಎಸ್ಐ ದಾದಾಪೀರ್ ಖಾನ್, ಮುಖ್ಯೋಪಾಧ್ಯಾಯ ಮಹಾಂತೇಶ ಟಿ ಹಾಗೂ ಶಿಕ್ಷಕರು, ಶಿಕ್ಷಕಿಯರು, ಬೆಸ್ಕಾಂ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಇದ್ದರು.

Recent Articles

spot_img

Related Stories

Share via
Copy link