ಟೆನ್ನಿಸ್ ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸುತ್ತಿರುವ ಗುಬ್ಬಿಯ ಹುಡುಗಿ

ಗುಬ್ಬಿ 


ಗುಬ್ಬಿಯಲ್ಲಿ ಹುಟ್ಟಿ ಬೆಳೆದು ಈಗ ಬೆಂಗಳೂರಿನಲ್ಲಿ ವಾಸವಾಗಿರುವ ಸೋಹ ಸಾದಿಕ್ ತುಮಕೂರಿನಲ್ಲಿ ನೆಡೆಯುತ್ತಿರುವ ಅಂತರರಾಷ್ಟ್ರೀಯ ಟೆನ್ನಿಸ್ ಕ್ರೀಡೆಯಲ್ಲಿ ಗುಬ್ಬಿಯ ಹುಡುಗಿ ಸೋಹಾ ಸಾದಿಕ್ ಭಾಗವಹಿಸುತ್ತಿದ್ದು, ಇವರು ಖ್ಯಾತ ಕ್ರೀಡಾಪಟು ರೋಹನ್ ಬೋಪಣ್ಣ ನವರ ಮಾರ್ಗದರ್ಶನದಲ್ಲಿ ಕಲಿಯುತ್ತಿದ್ದಾರೆ,
ಇವರಿಗೆ ಗುಬ್ಬಿಯ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದರು.ಈ ಕಾರ್ಯಕ್ರಮದಲ್ಲಿ ಬಿ ಜೆ ಪಿ ಜಿಲ್ಲಾ ಉಪಾಧ್ಯಕ್ಷ ಹೆಚ್ ಟಿ ಬೈರಪ್ಪ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಮದ್ ಸಾದಿಕ್, ಚನ್ನಬಸವೇಶ್ವರ ಯುವಕ ಸಂಘದ ಕಾರ್ಯದರ್ಶಿ ಸಿ ಆರ್ ಶಂಕರ್ ಕುಮಾರ್, ಗುಬ್ಬಿ ಹಿತರಕ್ಷಣಾ ಸಮೀತಿಯ ಅಧ್ಯಕ್ಷ ಹೆಚ್ ಡಿ ಯಲ್ಲಪ್ಪ ಭಾಗವಹಿಸಿದ್ದರು,

Recent Articles

spot_img

Related Stories

Share via
Copy link