ಶಿವಮೊಗ್ಗ
ಶಿವಮೊಗ್ಗದ ಜೀವಾಳವಾಗಿರುವ ಭದ್ರಾ ನದಿ ಹರಿಯುವ ಅಕ್ಕ ಪಕ್ಕದಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು ಆದರೆ ಕಳೆದ ಕೆಲವು ದಿನದಿಂದ ಸುರಿಯುತ್ತಿರುವ ಭಾರಿ ಮಳೆಯ ಕಾರಣ ಮಣಿನಲ್ಲಿ ತೇವಾಂಶ ಹೇಚ್ಚಾಗಿ ತಡೆಗೋಡೆ ಕುಸಿದು ಇದೀಗ ಸುತ್ತ ಮುತ್ತಲ ಪ್ರದೆಶದಲ್ಲಿ ನೀರು ನುಗ್ಗುವ ಭಾರೀ ಅತಂಕ ಸೃಷ್ಟಿಯಾಗಿದೆ. ಭದ್ರಾ ಜಲಾಶಯದಿಂದ ಕೇವಲ 500 ಮೀಟರ್ ದೂರದಲ್ಲಿ ಈ ಘಟನೆ ಸಂಭವಿಸಿದೆ. ತಡೆಗೋಡೆ ಕುಸಿದ ವಿಚಾರ ತಿಳಿಯುತ್ತಿದ್ದಂತೆ, ನೀರಾವರಿ ಇಲಾಖೆ ಅಧಿಕಾರಿಗಳು, ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ತಡೆಕೋಡೆ ಕುಸಿದ ಸ್ಥಳದ ಸುತ್ತಲೂ ಬ್ಯಾರಿಕೇಡ್ ಹಾಕಿ, ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.
ಎಂದು ಪ್ರತಿಕ್ರಿಸಿದ್ದಾರೆ.