ಮಧುಗಿರಿ:
ಇತ್ತೀಚೆಗೆ ತುಮಕೂರು ವಿವಿ ವತಿಯಿಂದ ತುರುವೇಕೆರೆಯಲ್ಲಿ ಆಯೋಜಿಸಿದ್ದ 74 ಕೆ.ಜಿ. ಪುರುಷರ ಕುಸ್ತಿ ವಿಭಾಗದಲ್ಲಿ ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನÀ ವಿದ್ಯಾರ್ಥಿ ಕಾರ್ತಿಕ್ ನಾಯಕ್ ಪ್ರಥಮ ಸ್ಥಾನ ಗಳಿಸಿ, ಅಂತಾರಾಜ್ಯ ವಿವಿಗಳ ಕುಸ್ತಿ ಪಂದ್ಯಾವಳಿಗಳಿಗೆ ತುಮಕೂರು ಜಿಲ್ಲೆಯಿಂದ ಆಯ್ಕೆಯಾಗಿರುವ ಸಂದÀರ್ಭದಲ್ಲಿ ಪ್ರಾಂಶುಪಾಲರಾದ ಪ್ರೊ. ಡಿ. ಎಸ್. ಮುನೀಂದ್ರಕುಮಾರ್ ಹಾಗೂ ಸಿಬ್ಬಂದಿವರ್ಗದವರು ಅಭಿನಂದಿಸಿದರು.
