ಬ್ಯಾಡಗಿ:
ತಾಲೂಕಿನ ಕದರಮಂಡಲಗಿ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ನೂತನ ಎಸ್‍ಡಿಎಂಸಿ ಅಧ್ಯಕ್ಷರಾಗಿ ಭೀಮಪ್ಪ ಗಿಡ್ಡಣ್ಣನವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶಾಲಾ ಎಸ್‍ಡಿಎಂಸಿಯ ಉಪಾಧ್ಯಕ್ಷರಾಗಿ ಹೊನ್ನಮ್ಮ ದೊಡ್ಡನಿಂಗಪ್ಪನವರ, ನಿರ್ದೇಶಕರಾಗಿ ಲಕ್ಷ್ಮಿ ರೂಡಿ, ಮೀನಾಕ್ಷಿ ನಾಯ್ಕರ, ರೇಣುಕಾ ಹಿರಿಯಕ್ಕನವರ, ನೀಲಮ್ಮ ಮೆಣಸಿನಹಾಳ, ಗಂಗಮ್ಮ ದ್ಯಾವಣ್ಣನವರ, ನಿರ್ಮಲಾ ಕಾಯಕದ, ಕೃಷ್ಣಪ್ಪ ಅರ್ಕಾಚಾರಿ, ಮಂಗಳಾ ಕೊರವರ, ನಾಗರತ್ನಾ ಕಾಟೇನಹಳ್ಳಿ, ಗೋವಿಂದಪ್ಪ ನಾಯ್ಕರ, ವೀರನಗೌಡ್ರ ಪಾಟೀಲ, ಹನುಮಂತಪ್ಪ ಬಿಷ್ಟಣ್ಣನವರ, ಗುಡ್ಡಪ್ಪ ಎರೇಶಿಮಿ, ಶಿವಪ್ಪ ಸೊಪ್ಪಿನ, ರೇಖಾ ಅಡಗಂಟಿ, ಶಿವಪ್ಪ ಹಳ್ಳೇರ, ಶಂಭುಲಿಂಗಪ್ಪ ರೊಡ್ಡನವರ, ಮಾಲತೇಶ ಬಡಿಗೇರ, ಶಕಿನಾ ರಿತ್ತಿ, ಚಂದ್ರಮ್ಮ ಕಂಬಳಿ, ಗಾಯತ್ರಿ ಅರ್ಕಾಚಾರಿ ಅವರು ಆಯ್ಕೆಯಾಗಿದ್ದಾರೆಂದು ಶಾಲಾ ಮುಖ್ಯೋಪಾಧ್ಯಯ ಎಸ್.ಎನ್,ಭಜಂತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ