ಶಿಗ್ಗಾವಿ :
ಸಾವಯವ ಗೊಬ್ಬರವಾದ ವಿಜಯಾಗ್ರೊಮಿನ್ ಗೊಬ್ಬರವನ್ನು ಉಪಯೋಗಿಸುತ್ತ ಬಂದಿದ್ದು ಹೆಚ್ಚಿನ ಇಳುವರಿಯನ್ನು ಪಡೆಯುತ್ತಿದ್ದೇನೆ ಎಂದು ರೈತ ಚನ್ನಪ್ಪ ಗುದ್ಲಿ ಹೇಳಿದರು.
ತಾಲೂಕಿನ ಬೆಂಡಿಗೇರಿ ಗ್ರಾಮದಲ್ಲಿ ಪ್ರಗತಿಪರ ರೈತರಾದ ಚನ್ನಪ್ಪ ಗುದ್ಲಿ ಅವರ ತೆಂಗಿನ ತೋಟದಲ್ಲಿ ನವಭಾರತ ಪಟಿಲಾಜೆಷ್ಟ್ ಹುಬ್ಬಳ್ಳಿ ಇವರ ಸಹಯೊಗದೊಂದಿಗೆ ಸಾವಯವ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಂಪನಿಯ ಅಧಿಕಾರಿ ವಿನಾಯಕ ಎಮ್ ಎಮ್, ರೈತ ಇಪ್ರಾನ್ ಬೆಂಡಿಗೇರ, ಬಸವರಾಜ ಶೆಟ್ಟಿ, ನಾಗರಾಜ ಅಂಗಡಿ ಸೆರಿದಂತೆ ಕಂಪನಿಯ ಸಿಬ್ಬಂದಿ ಬಸವರಾಜ ಮಂತ್ರೋಡಿ, ಗುಂಡಪ್ಪ ಬಿ ಮತ್ತು ಇತತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
