ರಾಣೇಬೆನ್ನೂರ:
ದಿನಾಂಕ 05.09.2018 ರಂದು ಬೆಳಿಗ್ಗೆ 10.30ಕ್ಕೆ ಅಸರ್ 2018 ,ಪ್ರಥಮ ಮೈಸೂರು ಮತ್ತು ನವೋದಯ ಶಿಕ್ಷಣ ಮತ್ತು ಪರಿಸರಅಭಿವೃದ್ಧಿ ಸೇವಾ ಸಂಸ್ಥೆ ರಾಣೇಬೆನ್ನೂರ ಇವರುಗಳ ಸಹಯೋಗದಲ್ಲಿ ಸ್ವಯಂ ಸೇವಕರಿಗೆ ಮೂರು ದಿನಗಳ ಜಿಲ್ಲಾ ಮಟ್ಟದ ಅಸರ ಸಮೀಕ್ಷೆ ತರಬೇತಿ ಕಾರ್ಯಗಾರವನ್ನೂ ಹಮ್ಮಿಕೊಳ್ಳಲಾಗಿತ್ತು.
ಸದರಿ ಕಾರ್ಯಕ್ರಮದಲ್ಲಿ ನೀಡ್ಸ್ ಸಂಸ್ಥೆ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿಗಳಾದ ಎಚ್ಎಫ್ ಅಕ್ಕಿಯವರು ಮಾತನಾಡಿಅಸರ ಸಮೀಕ್ಷೆಯು ಶಾಲಾ ಮಕ್ಕಳನ್ನು ಸಮೀಕ್ಷೆ ಮಾಡುವುದಾಗಿದೆ ಮಕ್ಕಳ ಶಿಕ್ಷಣ ಸಾಮಥ್ರ್ಯ ತಿಳಿಯುವುದಾಗಿದೆ ಮತ್ತು ಸರ್ಕಾರದ ಹಂತದಲ್ಲಿ ಶಿಕ್ಷಣದ ಬಗ್ಗೆ ತಿಳಿಸುದಾಗಿದೆ .ಅದಕ್ಕಾಗಿ ತಾವುಗಳು ಉತ್ತಮರೀತಿಯಲ್ಲಿ ಸಮೀಕ್ಷೆ ಮಾಡಬೇಕೆಂದು ತಿಳಿಸಿದರು.
ನೀಡ್ಸ್ ಸಂಸ್ಥೆಯ ಖಜಾಂಚಿಗಳು ಮತ್ತು ಸದರಿಕಾರ್ಯಕ್ರಮದಉದ್ಘಾಟಕರಾಗಿ ಆಗಮಿಸಿದ ಶ್ರೀ ಎಚ್ ಪಿ ಕನಕೇರಿಯರು ಮಾತನಾಡಿಅಸರ ಸಮೀಕ್ಷೆಯನ್ನು ನೀಡ್ಸ್ ಸಂಸ್ಥೆ ಸುಮಾರು 10 ವರ್ಷಗಳಿಂದ ಮಾಡುತ್ತಾ ಬಂದಿದೆ.ಈ ಸಮೀಕ್ಷೆಯಲ್ಲಿ ಮಕ್ಕಳ ಶಿಕ್ಷಣÀ ಗುಣಮಟ್ಟವನ್ನು ಅಳೆಯುವಂತದ್ದಾಗಿದೆ ಎಂದು ತಿಳಿಸಿದರು.
ನೀಡ್ಸ ಸಂಸ್ಥೆಯಉಪಾದ್ಯಕ್ಷರು ಮತ್ತು ಸದರಿಕಾರ್ಯಕ್ರಮದಅದ್ಯಕ್ಷರಾದ ಶ್ರಿ ಬಿ.ಎಚ್ಗಣಿಯವರು ಮಾತನಾಡಿ ಮಕ್ಕಳ ಶಿಕ್ಷಣದ ಲೊಪದೊಷಗಳನ್ನು ಕಂಡುಹಿಡಿದು ಸರ್ಕಾರಕ್ಕೆ ತಿಳಿಸುವಂತಹ ಕಾರ್ಯಕ್ರಮವಾಗಿದೆಆದ್ದರಿಂದ ತಾವುಗಳು ನಿಷ್ಠೆಯಿಂದ ಸಮೀಕ್ಷೆ ಮಾಡಿ ಮಕ್ಕಳಿಗೆ ನ್ಯಾಯಒದಗಿಸುಕಾರ್ಯ ನಿಮ್ಮದ್ದಾಗಿದೆ ಈಗಾಗಲೆ ನೀಡ್ಸ್ ಸಂಸ್ಥೆ ಉತ್ತಮವಾಗಿ ಸಮೀಕ್ಷೆ ಮಾಡಿದೆಎಂದು ಪ್ರಶಂಸೆ ಮಾಡಲಾಗಿದೆಅದನ್ನು ನಾವು ಉಳಿಸಿಕೊಂಡು ಹೊಗಬೇಕೆಂದು ತಿಳಿಸಿದರು.
ಇನ್ನುಕಾರ್ಯಕ್ರಮದಲ್ಲಿ ಮಖ್ಯ ಅಥಿತಿಗಳಾಗಿಇರಾಡ್ಸ್ ಸಂಸ್ಥೆ ಮುಖ್ಯಸ್ಥರಾದತ್ರಿವೇಣಿ,ಜನನಿ ಸಂಸ್ಥೆಯ ಮುಖ್ಯಸ್ಥರಾದ ಬಿ ಜಿ ಸಾಲಿ ,ಅಸರ ಸಮೀಕ್ಷೆಯ ಮುಖ್ಯ ಸಂಯೊಜಕರಾದಎಸ್ ಎಂ ಹೂಗಾರ,ಉಮಾ ಬಾವಿಮಠ ,ತರಬೇತಿ ಅಧಿಕಾರಿಗಳಾದ ಸುನಿತ ,ಗುಡ್ಡಪ್ಪಎಚ್ ಎಸ , ಮತ್ತು ಸ್ವಯಂ ಸೇವಕರು ಭಾಗವಹಿಸಿದ್ದರು,ಕರಿಬಸಪ್ಪ ಎಂ ನಿರೂಪಿಸಿದರು ಉಮೇಶ ಎಚ್ ಸ್ವಾಗತಿಸಿದರು