ಹಾನಗಲ್ಲ :
ಹಾನಗಲ್ಲ ಧಂಡಾಧಿಕಾರಿಯಾಗಿ ನೂತನವಾಗಿ ಪದಗ್ರಹಣ ಮಾಡಿದ ಸಿ,ಎಸ್,ಭಂಗಿಯವರಿಗೆ ತಾಲೂಕ ಆಡಳಿತದ ಸಿಬ್ಬಂದಿಗಳು ಆತ್ಮಿಯವಾಗಿ ಸ್ವಾಗತಿಸಿದರರು.
ಈ ಹಿಂದೆ ಇದ್ದ ತಹಶಿಲ್ದಾರ ಶಕುಂತಲಾ ಚೌಗಲಾವರು ಹಾವೇರಿಗೆ ವಗಾವಣೆಗೊಂಡಿದ್ದರಿಂದ ಅವರ ಸ್ಥಾನಕ್ಕೆ ಗುರುವಾರ ಹಾನಗಲ್ಲ ತಾಲೂಕ ತಹಶೀಲ್ದಾರರಾಗಿ ಸಿ.ಎಸ್.ಭಂಗಿಯವರು ಅಧಿಕಾರವನ್ನು ಸ್ವಿಕರಿಸಿದರು.