ಭ್ರಷ್ಟಾಚಾರದ ಆರೋಪಗಳು ಅಸೂಯೆಯಿಂದ ಹುಟ್ಟಿದವು : ಕೆ.ರಾಧಾಕೃಷ್ಣನ್

ಪುದುಚೆರಿ:

            ಮಂತ್ರಿಗಳಾದ ಪಿ. ಥಂಗಮಣಿ ಮತ್ತು ಎಸ್.ಪಿ. ವೇಲುಮಣಿ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಅಸೂಯೆಯಿಂದ ಹುಟ್ಟಿದವು, ಪಶುಪಾಲನಾ ಸಚಿವ ಕೆ.ರಾಧಾಕೃಷ್ಣನ್ ಹೇಳಿದ್ದಾರೆ.

             ಭಾನುವಾರ ಕೊಯಮತ್ತೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ಕ್ಯಾಬಿನೆಟ್ನ ಎಲ್ಲ ಸದಸ್ಯರು ತುಂಬಾ ಚೆನ್ನಾಗಿ  ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ವಿರೋಧ ಪಕ್ಷಗಳು ಅವರ ವಿರುದ್ಧದ ಆಪಾದನೆಗಳನ್ನು ಅಸೂಯೆಯಿಂದ ಹುಟ್ಟು ಹಾಕಿದ್ದಾರೆ” ಎಂದು ಅವರು ಸರ್ಮಥಿಸಿಕೊಂಡರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link