ಶೋಷಿತ ಸಮಾಜ ಸಂಘಟನೆ ಅಧ್ಯಕ್ಷರ ಆಯ್ಕೆ

ಹಾನಗಲ್ಲ :

             ದಲಿತ ಸಂಘರ್ಷ ಶೋಷಿತ ಸಮಾಜ ಸಂಘಟನೆ ಹಾನಗಲ್ಲ ತಾಲೂಕು ಘಟಕದ ಅಧ್ಯಕ್ಷರಾಗಿ ಫಕ್ಕೀರಪ್ಪ ಕಾಳೆ ನೇಮಕಗೊಂಡಿದ್ದಾರೆ.
ಸಂಘಟನೆಯ ಗೌರವಾಧ್ಯಕ್ಷರಾಗಿ ಫಕ್ಕೀರಪ್ಪ ಕಾಳೇರ, ಬಸವರಾಜ ಹರಿಜನ (ಉಪಾಧ್ಯಕ್ಷ), ಬಸವರಾಜ ಓಲೇಕಾರ ( ಪ್ರಧಾನ ಕಾರ್ಯದರ್ಶಿ), ಮಾರ್ತಂಡಪ್ಪ ತಳವಾರ (ಸಂಘಟನಾ ಕಾರ್ಯದರ್ಶಿ)ಯಾಗಿ ಆಯ್ಕೆಯಾಗಿದ್ದರೆ.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಂ.ಗಾಳೆಮ್ಮನವರ, ಜಿಲ್ಲಾ ಉಪಾಧ್ಯಕ್ಷ ವಿರುಪಾಕ್ಷಪ್ಪ ಹರಿಜನ, ಗುತ್ತೆಪ್ಪ ಕರ್ವಿ, ಶಿವಾನಂದ ಲಕ್ಷ್ಮೇಶ್ವರ, ಯಲ್ಲಪ್ಪ ಗಾಜೀಪೂರ, ಲಕ್ಷ್ಮಪ್ಪ ಮನ್ನಂಗಿ, ಯಮುನಪ್ಪ ಲಮಾಣಿ ಮೊದಲಾದವರಿದ್ದರು

Recent Articles

spot_img

Related Stories

Share via
Copy link