ಕೊರಟಗೆರೆ:-
ಕೊರಟಗೆರೆ ಪಟ್ಟಣದ ಶ್ರೀ ಸತ್ಯಗಣಪತಿ ಸೇವಾಮಂಡಳಿಯಲ್ಲಿ ತಾಲ್ಲೂಕು ಕಲಾವಿದರ ಸಂಘದ ವತಿಯಿಂದ ನಡೆಸಿದ ರಾಮಾಯಣ ಪೌರಾಣಿಕ ನಾಕಟಕೋತ್ಸವದಲ್ಲಿ ನೂತನ ಪಟ್ಟಣ ಪಂಚಾಯಿತಿ ಸದಸ್ಯ ಹಾಗೂ ರಂಗಭೂಮಿ ಕಲಾವಿದರಾದ ಕೆ.ಆರ್ ಓಬಳರಾಜು ರವರಿಗೆ ಸನ್ಮಾನಿಸಲಾಯಿತು. ಇದೇ ಸಂಧರ್ಭದಲ್ಲಿ ಹಾ.ಮಾ ಅಜ್ಜಿಹಳ್ಳಿ ಕುಂಭಯ್ಯ, ದೊಡ್ಡಪಾಲನಹಳ್ಳಿ ಚಂದ್ರಣ್ಣ, ಕಲಾವಿದರಾದ ನಾಗರಾಜು, ರಂಗಶ್ಯಾಮಯ್ಯ, ಸೇರಿದಂತೆ ಇತರರು ಇದ್ದರು.








