ಹಾವೇರಿ :
ಇಲ್ಲಿನ ಶಿವಾಜಿ ನಗರದಲ್ಲಿನ ವಕ್ರತುಂಡ ಯುವಕ ಮಂಡಳಿ ವತಿಯಿಂದ ಗಣೇತೋತ್ಸವ ನಿಮಿತ್ಯ ವಾರ್ಡಿನ ನೂತನ ಸದಸ್ಯಣಿಯರಾದ ಶ್ರೀಮತಿ ಚನ್ನಮ್ಮ ಬ ಬ್ಯಾಡಗಿ.ಸಮಾಜದ ಕೆಲಸದ ಸಹಕಾರಿಗಳಾದ ಬಸವರಾಜ ಬ್ಯಾಡಗಿ.ಉಮೇಶ ವಾಘ ಇವರನ್ನು ಸನ್ಮಾನಿಸಲಾಯಿತು. ಮಂಡಳಿ ಪದಾಧಿಕಾರಿಗಳು.ಶಿವಾಜಿನಗರದ ಮಹಿಳೆಯರು ಹಾಗೂ ನಾಗರಿಕರು ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ