ಶಿರಾ:
ತಾಲ್ಲೂಕಿನ ಬರಗೂರು ಸಮೀಪದ ಕಲ್ಲಹಳ್ಳಿಯ ಕೆರೆಯ ಏರಿ ಬಳಿ ಸರಕಾರಿ ಬಸ್ ಒಂದು ನಿಯಂತ್ರಣ ತಪ್ಪಿ ಏರಿಯಿಂದ ಕೆಳಗೆ ಬಿದ್ದ ಘಟನೆ ಜರುಗಿದೆ.
ಗೋಣಿಹಳ್ಳಿಯಿಂದ ಶಿರಾ ಗೆ ಸಾಗುವ ವೇಳೆ ಈ ಘಟನೆ ಸಂಭವಿಸಿದ್ದು, ಬಸ್ ನ ಚಾಲಕ ಹಾಗು ನಿರ್ವಾಹಕ ಸೇರಿದಂತೆ ಹಲವಾರು ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಯಾವುದೇ ಹೆಚ್ಚಿನ ಅಪಘಾತ ಸಂಭವಿಸಿಲ್ಲ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ