ಗಾಂಧಿಜೀಯವರ 150 ನೇ ಜನ್ಮದಿನಾಚರಣೆಯ ಪ್ರಯುಕ್ತ ಗಾಂಧಿಜೀಯವರ ಪುತ್ತಳಿಗೆ ಮಾಲಾರ್ಪಣೆ

ಹಾವೇರಿ :

       ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವರಾಜ ಸಜ್ಜನರ ನೇತೃತ್ವದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರ 150 ನೇ ಜನ್ಮದಿನಾಚರಣೆಯ ಪ್ರಯುಕ್ತ ಗಾಂಧಿಜೀಯವರ ಪುಸ್ಥಳಿಗೆ ಮಾಲಾರ್ಪಣೆ ಮಾಡಿ. ನಂತರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಛೇರಿಯ ಆವರಣವನ್ನು ಸ್ವಚ್ಚಗೊಳಿಸಲಾಯಿತು.

     ಈ ಸಂದರ್ಭದಲ್ಲಿ ಸಂಸದರಾದ ಶಿವಕುಮಾರ ಉದಾಸಿ, ಶಾಸಕರಾದ ನೆಹರು ಓಲೇಕಾರ, ಜಿಲ್ಲಾ ಪ್ರಧಾನಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ಜಿಲ್ಲಾ ಕಾರ್ಯದರ್ಶಿ ಡಾ. ಸಂತೋಷ ಆಲದಕಟ್ಟಿ,ಮುಖಂಡರಾದ ಗಿರೀಶ ತುಪ್ಪದ, ಮುತ್ತಯ್ಯ ಕಿತ್ತೂರಮಠ, ವೆಂಕಟೇಶ ನಾರಯಣ , ಎಸ್.ಆರ್. ಹಡಗಡೆ, ಗಿರೀಶ ಶೆಟ್ಟರ, ಶಿವಯೋಗಿ ಹುಲಿಕಂತಿಮಠ, ವಿಜಯಕುಮಾರ ಚಿನ್ನಿಕಟ್ಟಿ, ಕರಬಸಪ್ಪ ಹಳದೂರ, ಪ್ರಕಾಶ ಉಜನಿಕೊಪ್ಪ , ಪ್ರಶಾಂತ ಗಾಣಗೇರ, ವಿಸೂಪಲಿ ಕರ್ಜಗಿ, ರಾಜಸಾಬ ದೇವಿಹೊಸೂರ, ಪ್ರವೀಣ ಹತ್ತಿ, ಬಾಂಗ್ರೇ, ಸಂತೋಷಗೌಡ ಪಾಟೀಲ , ಶಂಬಣ್ಣ, ವರುಣ ಆನವಟ್ಟಿ, ಶಿವಬಸವ ಹಲಗಲಿ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link