ಜಿಲ್ಲಾಧಿಕಾರಿ ಕಛೇರಿಯ ಮುಂದೆ ಉಪವಾಸ ಸತ್ಯಾಗ್ರಹ

ಹಾವೇರಿ :

       ಕರ್ನಾಟಕ ರಾಜ್ಯ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರ ಸಂಘದಿಂದ ಎನ್‍ಪಿಎಸ್ ರದ್ದತಿಗಾಗಿ ಕೊಪ್ಪಳದ ಜಿಲ್ಲಾಧಿಕಾರಿ ಕಛೇರಿಯ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಬೀರಪ್ಪ ಅಂಡಗಿಯವರಿಗೆ ಜಿಲ್ಲೆಯ ಎನ್‍ಪಿಎಸ್ ಸಂಘದ ಪದಾಧಿಕಾರಿಗಳು ಭೇಟಿ ನೀಡಿ ಬೆಂಬಲ ಸೂಚಿಸಿದರು. ಜಿಲ್ಲಾಧ್ಯಕ್ಷ ಎಸ್‍ವೈ ಆಲದಕಟ್ಟಿ.ಕಾರ್ಯದರ್ಶಿ ರಾಜು ಭಜ್ಜಿ.ರಾಜ್ಯ ಉಪಾಧ್ಯಕ್ಷ ಬಿವೈ ಉಪ್ಪಾರ.ಎನ್ ಬಿ ಬೆಂತೂರ.ಸುಭಾಸ ಶಿರಹಟ್ಟಿ. ಸವಣೂರ ತಾಲೂಕ ಅಧ್ಯಕ್ಷ ಎಸ್‍ವ್ಹಿ ಹಿರೇಮಠ.ಬಿಎಂ ಬಾರ್ಕಿ.ಮಹಬೂಬ ತಂಗೋಡ ಸೇರಿದಂತೆ ಜಿಲ್ಲೆಯ ಅನೇಕರು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link