ಜಿಲ್ಲೆಯ ಎಲ್ಲಡೆ ಭಾರಿ ಮಳೆ

ಹಾವೇರಿ :

           ಜಿಲ್ಲೆಯ ಎಲ್ಲಡೆ ಬಾರಿ ಪ್ರಮಾಣದ ಮಳೆ ಸುರಿದಿದ್ದು, ನಗರದ ರಸ್ತೆಗಳಲ್ಲಿ ನೀರು ಹರಿಯುತ್ತಿರುವ ದೃಶ್ಯ ಕಂಡು ಬರುತ್ತಿತ್ತು. ಇಲ್ಲಿನ ಪ್ರವಾಸಿ ಮಂದಿರದ ಮುಂಭಾಗ ಮಳೆಯ ನೀರು ನಿಂತು ವಾಹನಗಳು ಸಾಗಲು ಹರಸಾಹಸ ಪಟ್ಟವು. ನಗರದಲ್ಲಿ ಗುಣಮಟ್ಟದ ಒಳಚರಂಡಿ ವ್ಯವಸ್ಥೆ ಇಲ್ಲದೆ. ಮಳೆಗಾಲದಲ್ಲಿ ನೀರು ರಸ್ತೆಗಳ ಮೇಲೆ ಹರಿಯುತ್ತದೆ. ಇದನೇಲ್ಲ ನೋಡಿದ ಸಾರ್ವಜನಿಕರು ಜಿಲ್ಲೆಯಾಗಿ 20 ವರ್ಷ ಗತಿಸಿದರೂ ಅಭಿವೃದ್ಧಿ ಕಾಣದೇ ಇರುವುದು ಖೇದಕರ. ಇಲ್ಲಿನ ಈವರಗಿನ ಆಡಳಿತದ ಜನಪ್ರತಿನಿಧಿಗಳಿಗೆ ಹಾಗೂ ಸಂಬಂಧ ಪಟ್ಟ ಅಧಿಕಾರಿ ವರ್ಗದವರಿಗೆ ಹಿಡಿಶಾಪ ಹಾಕಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link