ಪಲ್ಲಕ್ಕಿ ಉತ್ಸವ

ಹಾವೇರಿ :

          ನಗರದ ಹಾನಗಲ್ ರೋಡಿನ ವೈಭವಲಕ್ಷ್ಮೀ ಪಾರ್ಕನಲ್ಲಿರುವ ಶ್ರೀ ಅಂಬಾಭವಾನಿ,ಗಣೇಶ ಹಾಗೂ ಸಾಯಿಬಾಬಾ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ದಸರಾ ಕಾರ್ಯಕ್ರಮದ ನಿಮಿತ್ಯ ಪಲ್ಲಕ್ಕಿ ಉತ್ಸವ ಆಯೋಜಿಸಲಾಯಿತು. ಪಲ್ಲಕ್ಕಿ ಉತ್ಸವ ಸೇವೆ ವೈಭವಲಕ್ಷ್ಮೀ ಪಾರ್ಕಿನ ಪ್ರಮುಖ ಬೀದಿಗಳಲ್ಲಿ ಸಂಚರಿತು. ಈ ಸಂದರ್ಭದಲ್ಲಿ ಶ್ರೀ ಅಂಬಾಭವಾನಿ ದೇವಸ್ಥಾನ ಟ್ರಸ್ಟ್‍ನ ಪದಾಧಿಕಾರಿಗಳು, ವೈಭವ ಲಕ್ಷ್ಮಿ ಪಾರ್ಕಿನ ಹಾಗೂ ಹಾವೇರಿ ಸಕಲ ಭಕ್ತಾಧಿಗಳು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link