ಬಳ್ಳಾರಿ
ಬಳ್ಳಾರಿ ತಾಲುಕು ಖಾಸಗಿ ಗುರುಕುಲ ಶಾಲಾ ಮಕ್ಕಳು ಇಜಾಡಲು ಹೊಗಿ ಮ್ರತಪಟ್ಟ ಘಟನೆ ಕೊರ್ಲಗುಂದಿ ಗ್ರಾಮದಲ್ಲಿ ನಡೆದಿದೆ ವಿಪರ್ಯಾಸ ವೆಂದರೆ ಒಂದೇ ಕುಟುಂಬಕ್ಕೆ ಸೇರಿದ ಹರ್ಷವರ್ಧನ.(13) ಭರತ್ ರೆಡ್ಡಿ(14) ಮತ್ತು ಕೆ.ಎರಿಸ್ವಾಮಿ ಬೇರೆ ಕುಟುಂಬಕ್ಕೆ ಸೇರಿದವನು.
ಊರಿನಿಂದ 2ಕೀಲೊಮಿಟರ್ ದೂರದ ಕೊಳೂರು ಗ್ರಾಮದ ಹತ್ತಿರ ವಿರುವ ಹೊಲದಲ್ಲಿ ಕ್ರುಷಿ ಹೊಂಡಕ್ಕೆ ಬಿದ್ದುಮರಣ ಹೊಂದಿದ್ದಾರೆ.ಆ ಗ್ರಾಮದಲ್ಲಿರುವ ಜನರು ಹೇಳುವುದಾದರೆ ಏನೂ ಈ ಬಾಲಕರು ಇಜಾಡಲು ಹೋಗಿಲ್ಲ ದಡದಲ್ಲಿ ಕುಳಿತುಕೊಂಡು ವೀಕ್ಷಿಸಲು ತೆರಳಿದಾಗ ಕಾಲುಜಾರಿ ಬಿದ್ದಿರಬಹುದು ಎಂದು ಬಾಲಕರ ಪೋಷಕರು ಶಂಕೆ ವ್ಯಕ್ತ ಪಡಿಸಿದರು
ವಿಮ್ಸ್ ಆಸ್ಪತ್ರೆಶವಗಾರಕ್ಕೆ ಭೇಟಿನೀಡಿ ಬಾಲಕರ ಶವವನ್ನ ವೀಕ್ಷಿಸಿ ತದನಂತರ ಪೋಷಕರ ಕುಟುಂಬಕ್ಕೆ ಸಾಂತ್ವನ ಹೇಳಿದರು ಅದೆ ರೀತಿ ಅವರ ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ನಿಡಲೇಂದು ದೇವರಲ್ಲಿ ಪ್ರಾರ್ಥಿಸುತ್ತೆನೆ ತಿಳಿಸಿದರು ಸರ್ಕಾರದಿಂದ ಪರಿಹಾರ ಘೋಷಿಸಲು ಮಾದರಿ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ನವೆಂಬರ್ 6 ನೇ ತಾರಿಕಿನ ನಂತರ ಘೋಷಣೆ ಮಾಡುತ್ತೇವೆ ಎಂದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
