ಸವಣೂರ :
ತಾಲೂಕಿನ ನ್ಯಾಯವಾದಿಗಳ ಬಳಗದ ಸದಸ್ಯರು ಇಲ್ಲಿನ ಹಿಂದುಳಿದ ಪ್ರದೇಶಗಳಿಗೆ ಭೇಟಿ ನೀಡಿ ಕಾನೂನಿನ ಮಹತ್ವ ಹಾಗೂ ಉಚಿತ ಕಾನೂನು ನೆರವು ನೀಡುವಲ್ಲಿ ವಕೀಲರು ಮತ್ತು ನ್ಯಾಯಾಲಯದ ಪಾತ್ರದ ಕುರಿತು ತಿಳುವಳಿಕೆ ನೀಡುವ ವಿನೂತನ ಪ್ರಯತ್ನ ಮಾಡಿದರು. ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿಗಳಾದ ಜೆ ಎಸ್ ಕುಲಕರ್ಣಿ,ಎಂಎನ್ ರಡ್ಡೇರ.ಶ್ರೀಮತಿ ಎಸ್ಎಸ್ ಕೆರಿಯವರ.ಎಂಜಿ ಪಾಟೀಲ.ಜಿಎಂ ಮರಿಗೌಡ್ರ.ಎಂಎಂ ಪಾಟೀಲ.ಎಂಎಸ್ ಮತ್ತೂರ ಅನೇಕರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
