ಭಾವೈಕತೆಯ ಸಂಕೇತವಾದ ಈದ್ ಮಿಲಾದ ಆಚರಣೆ

ಹಾನಗಲ್ಲ: 

          ಹಾನಗಲ್ಲ ಪಟ್ಟಣದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಹಾವೇರಿ ವಿಭಾಗ ಹಾನಗಲ್ಲ ಘಟಕದಲ್ಲಿ ಹಿಂದು ಮುಸ್ಲೀಂ ಭಾಂಧವರು ಒಟ್ಟಾಗಿ ಸೇರಿ ಜಸ್ಮೇ ಈದ್ ಮಿಲಾದುನಬಿ (ಈದ್ ಮಿಲಾದ) ಹಬ್ಬವನ್ನು ಆಚರಿಸುವ ಮೂಲಕ ಭಾವೈಕತೆಯ ಸಂಕೇತವನ್ನು ಮೆರೆದರು.

         ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಮುಸ್ಲೀಂ ವೆಲ್ಫೇರ್ ಅಸೋಸಿಯೆಶನ್ ಹಾಗೂ ಸಮಸ್ತ ಕಾರ್ಮೀಕ ವತಿಯಿಂದ ಸಿಹಿ ಹಂಚುವ ಮೂಲಕ ಹಬ್ಬವನ್ನು ಆಚರಿಸಿದರು.

          ಈ ಸಂಧರ್ಭದಲ್ಲಿ ಘಟಕ ವ್ಯವಸ್ಥಾಪಕ ಆರ್,ಸರ್ವೇಸ್, ತಾಂತ್ರೀಕ ಮೇಲ್ವಿಚಾರಕ ರವಿ, ಸಹಾಯಕ ಸಂಚಾರ ಅಧಿಕ್ಷಕ ಚಂದ್ರಪ್ಪ ಮಲಗುಂದ, ಸಹಾಯಕ ಸಂಚಾರ ನಿರೀಕ್ಷಕಿ ಕೆ.ಐ.ಕಾವ್ಯ, ಟಿ.ಸಿ. ಫೈಜುಲ್ಲಾ ಹುಸೇನ್, ಎಮ್.ಎಮ್.ಗುಲಾಮಲಿ ಶಾ, ಎ.ಎ. ಲತೀಫ್ ಸಾಬನವರ, ಎಚ್.ಆಯ್.ಪಾಟೀಲ, ಆರ್.ಡಿ.ನದಾಫ್, ದಾದಾಫೀರ ವಡಗೇರಿ, ಆರ್ .ಎಮ್.ನದಾಫ್, ಎಮ್.ಎ.ಶೇಖ್, ಆರ್.ಪಿ.ಹಾನಗಲ್ಲ , ಎಸ್.ಕೆ.ಲತೀಫ್‍ಸಾಬನವರ, ಕೆ,ಎಚ್.ಇನಾಂದಾರ, ಎಸ್.ಎಮ್.ದೇವಣ್ಣವರ, ಕೆ.ಎಫ್.ಬಾರ್ಕಿ, ಡಿ.ಸುಭಾನ್, ಎಮ್.ಎಸ್.ಉಳಗಿ, ಟಿ.ಶೇಷಗೀರಿ, ರಜೀಯಾ ಬೇಗಂ, ಹಾಗೂ ಎಲ್ಲ ಕಾರ್ಮಿಕ ವರ್ಗದವರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link