ಹಾವೇರಿ
ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಅಂಗವಾಗಿ ಪ್ರಾದೇಶಿಕ ಸಾರಿಗೆ ಕಚೇರಿ ಹಾವೇರಿ ವತಿಯಿಂದ ಇಜಾರಿಲಕ್ಮಾಪೂರ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಯನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್.ದೀಪಕ, ಎಸ್.ಡಿ.ಎಂ.ಸಿ.ಅಧ್ಯಕ್ಷ ನಾಗರಾಜ ನೂಕಾರಪೂರ, ಶಾಲಾ ಮುಖ್ಯೋಪಾಧ್ಯಯ ಎಂ.ಬಿ.ಬೈರಮ್ಮನವರ, ಸಿ.ಆರ್.ಪಿ. ಇ.ಎನ್.ಮರೋಳ. ಪ್ರದಸ ವಿಜಿ ನಾಯಕ, ಶಿಕ್ಷಕರಾದ ರೇಖಾ ಡಬ್ಬನವರ, ಶ್ರೀಪಾದ ಬಾಳಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ