ಉಡುಪಿ
ವಿಶ್ವ ವಿಖ್ಯಾತ ಉಡುಪಿ ಶ್ರೀಕೃಷ್ಣ ಮಠದಲ್ಲಿ ಶ್ರೀ ವಿಶ್ವೇಶ ತೀರ್ಥ ಸ್ವಾಮಿಜಿ ಮಧ್ವಪೀಠವೇರಿ ಇಂದಿಗೆ ಸರಿಸುಮಾರು 80 ವರ್ಷ ಪೂರ್ಣಗೊಂಡಿದ್ದು ಅವರು ತಮ್ಮ ಬಾಲ್ಯಾವಸ್ತೆಯಲ್ಲಿ ಸನ್ಯಾಸ ಸ್ವೀಕರಿಸಿ ಬಳಿಕ ವೆಂಕಟರಮಣ ಶರ್ಮಾ ರಿಂದ ವಿಶ್ವೇಶ ತೀರ್ಥರಾಗಿ ಬೆಳೆದದ್ದು ಶ್ಲಾಘನೀಯ.
ಸಾರ್ಥಕ 87 ವರ್ಷ ಪೂರೈಸಿದ ಪೇಜಾವರ ಶ್ರೀಗಳಿಗೆ ಮಾನ್ಯ ರಾಷ್ಟ್ರಪತಿಗಳು ಹಾಗೂ ಅವರ ಪರಮ ಶಿಷ್ಯೆ ಹಾಗು ಕೇಂದ್ರ ಸಚಿವೆ ಉಮಾಭಾರತಿಯವರು ಇಂದು ಗುರುವಂದನೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ರಾಷ್ಟ್ರಪತಿಯವರು ಉಡಪಿಗೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉಡುಪಿಯ ಕೃಷ್ಣನ ಅಂಗಳದಲ್ಲಿ ಪೇಜಾವರ ಶ್ರೀಗಳಿಗೆ ಗುರುವಂದನೆ ನಡೆಯಲಿದೆ ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








