ತುರುವೇಕೆರೆ:
ಮರದ ಕೊಂಬೆ ಬಿದ್ದು ಅಕಾಲಿಕ ಮರಣಕ್ಕೆ ತುತ್ತಾಗಿದ್ದ ದುಂಡ ಗ್ರಾಮದ ಹೇಮಂತ್ಕುಮಾರ್ ಅವರ ಪತ್ನಿ ಟಿ.ಎಂ.ಗೀತಾ ಅವರಿಗೆ ಸರ್ಕಾರದಿಂದ ಮುಂಜೂರಾದ 2 ಲಕ್ಷ ಪರಿಹಾರದ ಹಣದ ಚಕ್ನ್ನು ಶಾಸಕ ಮಸಾಲಜಯರಾಮ್ ನೀಡಿದರು. ಈ ಸಂದರ್ಬದಲ್ಲಿ ತಹಶೀಲ್ದಾರ್ ನಯಾಉನ್ನಿಸಾ, ಬಿಜೆಪಿ ತಾಲೂಕು ಅಧ್ಯಕ್ಷ ದುಂಡರೇಣಕಪ್ಪ, ಪ.ಪಂ.ಅಧ್ಯಕ್ಷ ಲಚ್ಚಿಬಾಬು, ಸ್ಥಾಯಿ ಸಮಿತಿ ಅಧ್ಯಕ್ಷ ಯಜಮಾನ್ ಮಹೇಶ್, ಮುಖಂಡರಾದ ಕೊಂಡಜ್ಜಿವಿಶ್ವನಾಥ್, ದುಂಡ ಸುರೇಶ್, ಅರುಣಾ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ