ಹಾವೇರಿ :
ಇಲ್ಲಿನ ಬಸವೇಶ್ವರ ನಗರದ ಸ್ವಾಮಿ ವಿವೇಕಾನಂದ ಪಿಯು ಕಾಲೇಜು ಹಾಗೂ ವಿಶ್ವಭಾರತಿ ಸ್ಕೂಲ್ ವತಿಯಿಂದ 156 ನೇ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಿ, ವಿಶೇಷ ಆಹ್ವಾನಿತರಾಗಿ ಆಗಮಿಸಿದ ಮಾಲ್ಡಿವ್ಸ್ ಇಂಟರ್ ನ್ಯಾಷನಲ್ ಎಕನಾಮಿಕ್ಸ್ ವಿವಿಯಿಂದ ಡಿ.ಲಿಟ್ ಪದವಿ ಪಡೆದ ಭೀಮಣ್ಣ ಆರ್ ರಂಗಣ್ಣನವರ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ರವಿಕುಮಾರ ಪೂಜಾರ. ಎಂಕೆ ಪಾಟೀಲ. ಉಪನ್ಯಾಸಕರಾದ ಸಂತೋಷ ವೈಕೆ.ರಾಜೇಶ್ ಆರ್.ಕಾವ್ಯಾ ರಾಯಣ್ಣನವರ, ವಿಶ್ವನಾಥ.ಮುತ್ತರಾಜ ತಳವಾರ.ಸಂಗೀತಾ ಕುಲಕರ್ಣಿ ಕಾಲೇಜಿನ ಮತ್ತು ಶಾಲೆಯ ಶಿಕ್ಷಕರು ಹಾಗೂವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ