ಬೆಂಗಳೂರು
ದೇವಾಸ್ ಮಲ್ಟಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಜಾರಿ ನಿರ್ದೇಶನಾಲಯ ಭಾರಿ ಮೊತ್ತದ ದಂಡ ವಿಧಿಸಿ ಶಾಕ್ ನೀಡಿದೆ.
ಫೆಮಾ ಉಲ್ಲಂಘನೆ ಆರೋಪದಡಿ ಬೆಂಗಳೂರು ಮೂಲದ ಕಂಪನಿಗೆ ಇಡಿ 1585 ಕೋಟಿಗೆ ರೂ. ದಂಡ ಹಾಕಿದೆ. 2012ರಲ್ಲಿ ಕಂಪನಿ ವಿರುದ್ಧ ಇಡಿ ದೂರು ದಾಖಲಿಸಿತ್ತು.
ತನಿಖೆಯಲ್ಲಿ 579 ಕೋಟಿ ಅಕ್ರಮ ವಿದೇಶಿ ಹಣ ಹೂಡಿಕೆಯಾಗಿರುವುದು ರುಜುವಾತಾದ ಹಿನ್ನೆಲೆಯಲ್ಲಿ ಕಂಪನಿಗೆ ದಂಡ ಹಾಕಲಾಗಿದ್ದು, ಇದಕ್ಕೆ ಇಡಿಯ ವಿಶೇಷ ಕೋರ್ಟ್? ಸಮ್ಮತಿ ನೀಡಿದೆ.ದೇವಾಸ್ ಕಂಪನಿ ಡಿಎಂಪಿಎಲ್, ಫೆಮಾ ಹಾಗೂ ಎಫ್?ಡಿಐ ನಿಮಯ ಉಲ್ಲಂಘಿಸಿರುವುದು ವಿಚಾರಣೆ ವೇಳೆ ಸ್ಪಷ್ಟವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








