ಯೋಧರಿಗೆ ಗೌರವಪೂರ್ಣ ಶ್ರಧಾಂಜಲಿ..!!!

ಹಾವೇರಿ :

         ತಾಲೂಕಿನ ಗಾಂಧೀಪುರದಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಜಮ್ಮು ಕಾಶ್ಮೀರ ಭಾಗದಲ್ಲಿ ಹುತಾತ್ಮರಾದ ಯೋಧರಿಗೆ ಗೌರವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪ್ರಚಾರ್ಯರಾದ ಬಿ,ಟಿ ಲಮಾಣಿ.ಶ್ರೀಯುತ ತೆಂಬದ.ವೈ ಮದ್ದಾನಸ್ವಾಮಿ ಸೇರಿದಂತೆ ಭೋಧನಾ ವರ್ಗ ಹಾಗೂ ವಿದ್ಯಾರ್ಥಿ ವೃಂದದವರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link