ದಾವಣಗೆರೆ:
ನಗರದ ಜಿಎಂ ತಾಂತ್ರಿಕ ಕಾಲೇಜಿನ ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಪೈಥಾನ್ ಪ್ರೊಗ್ರಾಮಿಂಗ್‍ನಲ್ಲಿ ಅಪ್ಲಿಕೇಶನ್ ಅಭಿವೃದ್ಧಿ ಕುರಿತ ಕಾರ್ಯಾಗಾರ ನಡೆಯಿತು.
ಪ್ರಾಚಾರ್ಯ ಡಾ.ಪಿ.ಪ್ರಕಾಶ್ ಕಾರ್ಯಾಗಾರ ಉದ್ಘಾಟಿಸಿ, ವಿದ್ಯಾರ್ಥಿಗಳು ತಾಂತ್ರಿಕ ಅಂಶಗಳನ್ನು ಅರಿತುಕೊಂಡರೆ ಪ್ರೊಗ್ರಾಮಿಂಗ್‍ನಲ್ಲಿ ಪರಿಣತಿ ಹೊಂದಲು ಸಾಧ್ಯ ಎಂದರು.ವಿಭಾಗದ ಮುಖ್ಯಸ್ಥ ಡಾ.ಬಿ.ಎಸ್.ಸುನೀಲ್‍ಕುಮಾರ್ ಕಾರ್ಯಾಗಾರದ ಮಹತ್ವ ತಿಳಿಸಿಕೊಟ್ಟರು. ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ