ಶ್ರೀಹನುಮಂತ ದೇವರ ಸ್ವಾಮಿ ರಧೋತ್ಸವ ಅಂಗವಾಗಿ ಮುಳ್ಳು ಉತ್ಸವ

ಮಲೇಬೆನ್ನೂರು;

      ಸಮೀಪದ ಕುಂಬಳೂರು ಗ್ರಾಮದ ಶ್ರೀಹನುಮಂತ ದೇವರ ಸ್ವಾಮಿದೇವರ ರಧೋತ್ಸವ ಅಂಗವಾಗಿ ಸೋಮವಾರ ಸಂಜೆ ಮುಳ್ಳು ಉತ್ಸವ ವಿಜೃಭಣೆಯಿದ ನಡೆಯಿತು. ಗ್ರಾಮದ ದೇವರುಗಳ ಶ್ರೀ.ಬೀರಂಗೇಶ್ವರ, ಈಶ್ವರ, ಬಸವೇಶ್ವರ ದೇವರುಗಳ ಸಮ್ಮುಖದಲ್ಲಿ ಸಹಸ್ರಾರು ಭಕ್ತಾದಿಗಳು ಅಗಮಿಸಿ ಮುಳುತುಳಿಯುವುದರ ಮುಲಾಕ ನೆರವೇರಿಸಿದರು ಈ ಸಂರ್ದಭದಲ್ಲಿ ಡೊಳ್ಳು, ಭಜನೆ,ಬುತ್ತ ಸೇವೆಜವಳ ಮುದ್ರೆ ನಂತರ ಓಕುಳೀ ಬೂತನಸೇವೆ ನೆಡೆಯಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link