ಮೇಹಬೂಬ್ ಸುಭಾನಿ ದರ್ಗಾಕ್ಕೆ ಡಿ,ಆರ್, ಪಾಟೀಲ್ ಭೇಟಿ

ಹಾವೇರಿ :

      ನಗರದ ಹಜರತ್ ಮೇಹಬೂಬ್ ಸುಭಾನಿ ದರ್ಗಾಕ್ಕೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾದ ಡಿ,ಆರ್, ಪಾಟೀಲ್ ರವರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

       ಅಭ್ಯರ್ಥಿ ಜೊತೆಗೆ ಮಾಜಿ ಸಚಿವರಾದ ಬಸವರಾಜ ಶಿವಣ್ಣನವರ , ರುದ್ರಪ್ಪ ಲಮಾಣಿ , ಎ ,ಎಮ್,ಹಿಂಡಸಗೇರಿ ಹಾಗೂ ಮಾಜಿ ಸಂಸದರಾದ ಆಯ್,ಜಿ,ಸನಧಿ , ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರಾದ ಎಮ್,ಎಮ್,ಹೀರೆಮಠ , ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯಾದ ಎಸ್ , ಎಪ್,ಎನ್, ಗಾಜಿಗೌಡ್ರ,ಸಂಜೀವಕುಮಾರ ನೀರಲಗಿ ಕೊಟ್ರೇಶಪ್ಪ ಬಸೇಗಣ್ಣಿ , ತಾಲೂಕ ಕಾಂಗ್ರೆಸ್ ಘಟಕದ ಅದ್ಯಕ್ಷರಾದ ಎಮ್,ಎಮ್, ಮೈದೂರ ಕಾಂಗ್ರೆಸ್ ಮುಖಂಡರಾದ ಸುಭಾನಿ ಚೂಡಿಗಾರ , ಅಪ್ಪಾಲಾಲ ಯಾದವಾಡ , ಕಲಿಲ ಪಟ್ವೇಗಾರ ,ದಾಸಪ್ಪ ಕರ್ಜಗಿ , ನಾಗರಾಜ ಏರಿಮನಿ , ಈರಪ್ಪ ಲಮಾಣಿ , ಶಹರ ಕಾಂಗ್ರೆಸ್ ಘಟಕದ ಅದ್ಯಕ್ಷರಾದ ಪಿ, ಎಸ್ , ಬಿಷ್ಟನಗೌಡ್ರ , ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link