ಬ್ರೆಕ್ಸಿಟ್ ವಿಳಂಬ ಕೋರಿಕೆ : ಶಾಸನಕ್ಕೆ ಕೆಳಮನೆ ಅನುಮೋದನೆ..!!!

ಲಂಡನ್

       ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೋರಹೋಗುವ ಅವಧಿಯನ್ನು ಏಪ್ರಿಲ್ 12 ರಂದು ವರೆಗೆ ವಿಸ್ತರಿಸುವಂತೆ ಯುರೋಪಿಯನ್ ಒಕ್ಕೂಟವನ್ನು ಕೋರಿಕೊಳ್ಳಲು ಪ್ರಧಾನ ಮಂತ್ರಿ ಥೆರೆಸಾ ಮೇ ಸರ್ಕಾರಕ್ಕೆ ಅವಕಾಶ ಮಾಡಿಕೊಡುವ ಶಾಸನಕ್ಕೆ ಬ್ರಿಟನ್ ಪಾರ್ಲಿಮೆಂಟ್ ಕೆಳ ಮನೆ ಅನುಮೋದನೆ ನೀಡಿದೆ.

      ಶಾಸನವನ್ನು ಬುಧವಾರ ಬುಧವಾರ ಲೇಬರ್ ಶಾಸಕ ಯವೆಟ್ಟೆ ಕೂಪರ್ ಸದನದಲ್ಲಿ ಮಂಡಿದರು ಅಂತಿಮ ಹಂತದಲ್ಲಿ ಇದು 313 ಮತಗಳಿಂದ ಈ ಶಾಸನ ಅಂಗೀಕಾರ ದೊರೆತಿದೆ ಈಗ ಅದು ಮೇಲ್ಮನೆಯ ಹೌಸ್ ಆಫ್ ಲಾರ್ಡ್ಸ್ ಗೆ ಹೋಗಿ ಅಲ್ಲಿಯೂ ಒಪ್ಪಿಗೆ ಪಡೆಬೇಕಿದೆ.

ಕರಡು ಕಾನೂನೊಂದು ಹೇಳುವಂತೆ ಪ್ರಧಾನಿ ಥೇರೆಸಾ ಮೇ ಅವರು ಹೊಸ ಬ್ರೆಕ್ಸಿಟ್ ಗಡುವನ್ನು ಸೂಚಿಸಬೇಕು ಮತ್ತು ಅದನ್ನು ಬ್ರೆಸಲ್ಸ್ ಒಪ್ಪಿಕೊಳ್ಳಬೇಕಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link