ಹಾವೇರಿ :
ನಗರದ ವಿವಿಧ ವಾರ್ಡಗಳಲ್ಲಿ ಶಾಸಕರಾದ ಸಿ.ಎಂ. ಉದಾಸಿ ಮತ್ತು ಜಿಲ್ಲಾಧ್ಯಕ್ಷರಾದ ಶಿವರಾಜ ಸಜ್ಜನರ ರವರ ನೇತೃತ್ವದಲ್ಲಿ ಮನೆ ಮೆನೆಗೆ ಲೋಕಸಭಾ ಚುನಾವಣಾ ಅಭ್ಯರ್ಥಿಯಾದ ಶಿವಕುಮಾರ ಉದಾಸಿ ಮತ್ತು ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡಲಾಯಿತು.
ಈ ಸಂದರ್ಭದಲ್ಲಿ ನಿರಂಜನ ಹೇರೂರ, ಮುತ್ತಯ್ಯ ಕಿತ್ತೂರಮಠ, ವೆಂಕಟೇಶ ನಾರಾಯಣ, ಪ್ರಕಾಶ ಉಜನಿಕೊಪ್ಪ, ಬಸವರಾಜ ಹಾಲಪ್ಪನವರ, ವಿಜಯಕುಮಾರ ಚಿನ್ನಿಕಟ್ಟಿ, ಮಂಜುಳಾ ಕರಬಸಮ್ಮನವರ, ರೇಣುಕಾ ಪೂಜಾರ, ಸೌಭಾಗ್ಯಮ್ಮ ಹಿರೇಮಠ, ಶಾಂತು ಯಡವಣ್ಣವನರ, ಸಂತೋಷ ದೇಸಾಯಿ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.