ಹಾವೇರಿ
ಬಿಜೆಪಿ ಪಕ್ಷದ ವತಿಯಿಂದ ನಗರದ ಪುರಸಿದ್ದೇಶ್ವರ ದೇವಾಸ್ಥಾನದಿಂದ ಹಾವೇರಿ ಲೋಕಸಭಾ ಅಭ್ಯರ್ಥಿ ಶಿವಕುಮಾರ ಉದಾಸಿ ಮತ್ತು ಶಾಸಕರಾದ ನೆಹರು ಚ. ಓಲೇಕಾರ ಪ್ರಮುಖ ಬೀದಿಗಳಲ್ಲಿ ಬೃಹತ್ ರೋಡ ಶೋ ನಡೆಸಿರು.
ಪುರಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡು ಪುರದ ಓಣಿ, ಎಂ.ಜಿ. ರೋಡ ಮೂಲಕ ಯಾಲಕ್ಕಿ ಓಣಿ, ಅಕ್ಕಿ ಪೇಟೆ, ಎಂ.ಜಿ. ರೋಡ ಮುಖಾಂತರ ಹತ್ತರಗೇರಿ ಓಣಿ, ಮೇಲಿನ ಪೇಟೆ, ಸುಭಾಷ ಸರ್ಕಲ್, ಗಿರ್ಜಿ ಓಣಿ, ವೈಧ್ಯ ದವಖಾನಿ ರೋಡ, ಎಂ.ಜಿ. ರೋಡ ಮೂಲಕ ಗೌಳಿಗಲ್ಲಿ, ಎಲ್.ವಿ.ಎಸ್. ಮಾರ್ಕೇಟ, ಹೊಸಮನಿ ಸಿದ್ದಪ್ಪ ಸರ್ಕಲ್, ಕಾಗಿನೆಲೆ ಬಸ ಸ್ಟ್ಯಾಂಡ ರೋಡ ಸೇರಿದಂತೆ ಹಲವಾರು ಕಡೆ ರೋಡ ಶೋ ಜರುಗಿತು ಬಿಜೆಪಿ ಪಕ್ಷದ ಪತಿನಿಧಿಗಳು,ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ