ಹಾನಗಲ್ಲ: ಅಪರಿಚಿತ ಶವ ಪತ್ತೆ

ಹಾನಗಲ್ಲ :

      ಇತ್ತೀಚೆಗೆ ಹಾನಗಲ್ಲ ಹೊರವಲಯದ ಮಲ್ಲಿಗಾರ ಕಾಲೇಜ ಹತ್ತಿರ ವೃದ್ದೆಯೊಬ್ಬಳ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಬೈಕ್ ಹಾಯಿಸಿಕೊಂಡು ಹೋಗಿ ಗಾಯಗೊಂಡು ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ವೃದ್ದೆ ಚಿಕಿತ್ಸೆ ಫಲಕಾರಿಯಾಗದೆ ಅಸುನಿಗಿದ್ದು, ಈ ವೃದ್ದೆಯ ವಾರಸುದಾರರು ಅಥವಾ ಮಾಹಿತಿ ಇದ್ದರೆ ಕೂಡಲೆ ಹಾನಗಲ್ಲ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಹಾನಗಲ್ಲ ಪೊಲಿಸ್ ಪ್ರಕಟಣೆ ತಿಳಿಸಿದೆ.

ಮೃತಳ ಚಹರೆ ವಿವರ :

    1)ಹೆಸರು: ಗೊತ್ತಿಲ್ಲ, 2)ವಯಸ್ಸು: 60ರಿಂದ 65, 3)ಎತ್ತರ: ಸುಮಾರು 5.2 ಇಂಚು, 4)ಧರಿಸಿರುವ ಬಟ್ಟೆ: ಬಿಳಿ ಬಣ್ಣದ ಶರ್ಟ, ಹಸಿರು ಬಣ್ಣದ ಸೀರೆ ಉಟ್ಟಿದ್ದು ಹೆಚ್ಚಿನ ಮಾಹಿತಿಗಾಗಿ ಹಾನಗಲ್ಲ ಪೋಲಿಸ್ ಠಾಣೆ : 08373-262207, 08379-262333, ಅಥವಾ 9480804535 ದೂರವಾಣಿಗೆ ಸಂಪರ್ಕಿಸಬೇಕೆಂದು ಕೋರಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link