ಜಮ್ಮು ಕಾಶ್ಮೀರ : ಅನಂತ್‌ ನಾಗ್‌ ಜಿಲ್ಲೆಯಲ್ಲಿ ಮತದಾನ ಮುಂದೂಡಿಕೆ ….!

ಶ್ರೀನಗರ:

     ಜಮ್ಮು-ಕಾಶ್ಮೀರದ ಅನಂತ್ ನಾಗ್- ರಜೌರಿ ಲೋಕಸಭಾ ಚುನಾವಣೆಯನ್ನು ಮೇ.25 ಕ್ಕೆ ಮುಂದೂಡಲಾಗಿದೆ. ಮೇ.07 ರಂದು ನಡೆಯಬೇಕಿತ್ತು.

    ಪ್ರತಿಕೂಲ ವಾತಾವರಣದ ಕಾರಣದಿಂದಾಗಿ ಚುನಾವಣೆಯನ್ನು ಮುಂದೂಡುವಂತೆ ಜಮ್ಮು-ಕಾಶ್ಮೀರ ಬಿಜೆಪಿ ಘಟಕದ ರವೀಂದ್ರ ರೈನಾ, ಜಮ್ಮು-ಕಾಶ್ಮೀರದ ಅಪ್ನಿ ಪಕ್ಷದ ಮುಖ್ಯಸ್ಥ ಅಲ್ತಾಫ್ ಬುಕಾರಿ, ಪೀಪಲ್ಸ್ ಕಾನ್ಫರೆನ್ಸ್ ನಾಯಕ ಇಮ್ರಾನ್ ಅನ್ಸಾರಿ ಹಾಗೂ ಇತರರು ಆಯೋಗಕ್ಕೆ ಮನವಿ ಮಾಡಿದ್ದರು. ಲೋಕಸಭಾ ಚುನಾವಣೆ ವೇಳೆಯಲ್ಲಿ ಕೇಜ್ರಿವಾಲ್ ಬಂಧನ ಸರಿಯೇ? ED ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ನಡೆಯುವ ಸ್ಥಳಗಳಲ್ಲಿನ ವಾತಾವರಣದ ಬಗ್ಗೆ ವಿಸ್ತೃತ ವರದಿಯನ್ನು ಸಲ್ಲಿಸುವಂತೆ ಜಮ್ಮು-ಕಾಶ್ಮೀರದ ಆಡಳಿತಕ್ಕೆ ಸೂಚನೆ ನೀಡಿತ್ತು.ಆಯೋಗದ ಅಧಿಕೃತ ಹೇಳಿಕೆಯ ಪ್ರಕಾರ ಮೇ.25 ರಂದು ಚುನಾವಣೆ ನಡೆಯಲಿದೆ.

Recent Articles

spot_img

Related Stories

Share via
Copy link
Powered by Social Snap